ರಾಷ್ಟ್ರೀಯ

ವಿವಾಹಿತ ಮಹಿಳೆ ಯುವಕನ ಜೊತೆ ಅ#ಕ್ರಮ ಸಂಬಂಧ: ಬೆ#ತ್ತಲೆಗೊಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

Pinterest LinkedIn Tumblr


ರಾಂಚಿ: ಅ#ಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಬೆ#ತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ರಾಜ್ಯದ ಸಾಹಿಬ್‍ಗಂಜ್ ಜಿಲ್ಲೆಯ ಎಂಜಿಆರ್ ರೈಲ್ವೇಲೈನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೆರವಣಿಗೆಯ ಎಲ್ಲ ದೃಶ್ಯಗಳನ್ನು ಗ್ರಾಮಸ್ಥರ ಮೊಬೈಲ್ ಗಳಲ್ಲಿ ಸೆರೆಯಾಗಿದೆ.

ಬಾಕುಡಿ ಗ್ರಾಮದ ವಿವಾಹಿತ ಮಹಿಳೆ ಯುವಕನೊಬ್ಬನ ಜೊತೆ ಅ#ಕ್ರಮ ಸಂ#ಬಂಧ ಇಟ್ಟುಕೊಂಡಿದ್ದಳು. ಮನೆಯೊಂದರಲ್ಲಿ ಇಬ್ಬರು ಸರಸ ಸ#ಲ್ಲಾಪದಲ್ಲಿ ತೊಡಗಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಜೋಡಿಯನ್ನ ಗ್ರಾಮದ ಕೇಂದ್ರಭಾಗಕ್ಕೆ ಕರೆ ತಂದು ವಿ#ವಸ್ತ್ರ#ಗೊಳಿಸಿ, ಕೊರಳಿಗೆ ಚಪ್ಪಲಿಗೆ ಹಾರ ಹಾಕಿ ಮೆರವಣಿಗೆ ಮಾಡಿ, ಥ#ಳಿಸಿದ್ದಾರೆ. ಕೊನೆಗೆ ಯುವಕನ ಕುಟುಂಬಸ್ಥರನ್ನು ಕರೆಸಿ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಪಂಚಾಯ್ತಿ ನಡೆಸಿ ಯುವಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ದಂ#ಡ ವಿಧಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯತ್ತಿದ್ದಂತೆ ಸ್ಥಳಕ್ಕೆ ಎಸ್‍ಡಿಪಿಐ ಪ್ರಮೋದ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ರಾಂಗಾ, ಬರಹರವಾ, ರಾಧಾ ಮತ್ತು ಬರ್ಹೆಟ್ ಠಾ#ಣೆಯ ಪೊ#ಲೀಸರು ಹೋಗಿದ್ದಾರೆ. ಹ#ಲ್ಲೆಗೊಳಗಾಗುತ್ತಿದ್ದ ಜೋಡಿಯನ್ನು ರಕ್ಷಿಸಿ ಠಾ#ಣೆಗೆ ಕರೆತಂದಿದ್ದಾರೆ. ಗ್ರಾಮದಲ್ಲಿ ಉ#ದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊ#ಲೀಸರನ್ನು ನಿಯೋಜಿಸಲಾಗಿದೆ. ಹ#ಲ್ಲೆಗೆ ಸಂಬಂಧಿಸಿದಂತೆ ಪೊ#ಲೀಸರು ಇದುವರೆಗೂ ಯಾರನ್ನು ಬಂ#ಧಿಸಿಲ್ಲ.

Comments are closed.