ಮನೋರಂಜನೆ

ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ಹಾಟ್ ನಟಿ ಪೂನಂ ಪಾಂಡೆ ಕೊಟ್ಟ ಗಿಫ್ಟ್ ಏನು ಗೊತ್ತಾ…?

Pinterest LinkedIn Tumblr

poonam-pandey

ಬಾಂಗ್ಲಾದೇಶ ವಿರುದ್ಧದ ಹೈ ವೋಲ್ಟೆಜ್ ಪಂದ್ಯದಲ್ಲಿ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆಗಳ ಭರಪೂರವೆ ಹರಿದಿತ್ತು. ಇದೀಗ ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ಟೀಂ ಇಂಡಿಯಾ ಆಟಗಾರರಿಗೆ ಹಾಟ್ ಗಿಫ್ಟ್ ವೊಂದನ್ನು ನೀಡಿದ್ದಾಳೆ.

ಟೀಂ ಇಂಡಿಯಾ 2011ರ ಐಸಿಸಿ ವಿಶ್ವಕಪ್ ಗೆದ್ದರೆ ತಾನು ಬೆತ್ತಲೆಯಾಗುವುದಾಗಿ ಹೇಳಿ ಯುವಕರ ಹೃದಯ ಬಡಿತ ಹೆಚ್ಚಿಸಿ, ನಂತರ ನಾ ಓಲ್ಲೆ ಎಂದು ಹೇಳಿದ್ದ ನಟಿ ಪೂನಂ ಪಾಂಡೆ ನಂತರ ಅರೆ ಬೆತ್ತಲೆ ಚಿತ್ರಗಳನ್ನು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡುತ್ತಾ ಬಂದಿದ್ದಳು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ಪಂದ್ಯಾವಳಿಯ ಬಾಂಗ್ಲಾದೇಶ ವಿರುದ್ಧ 1 ರನ್ ಗಳಿಂದ ರೋಚಕವಾಗಿ ಗೆದ್ದ ಟೀಂ ಇಂಡಿಯಾಗೆ 25 ವರ್ಷದ ಪೂನಂ ಪಾಂಡೆ ಅರೆ ಬೆತ್ತಲೆ ಫೋಟೋಗಳನ್ನು ಗಿಫ್ಟ್ ಆಗಿ ನೀಡಿದ್ದಾಳೆ.

ಟ್ವೀಟರ್ ನಲ್ಲಿ ಅರೆ ಬೆತ್ತಲೆ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಪೂನಂ ಪಾಂಡೆ ಕೆಳಗೆ ಟೀಂ ಇಂಡಿಯಾಗಾಗಿ ಚಿಕ್ಕ ಉಡುಗೊರೆ ನನ್ನ ಸ್ಟೈಲ್ ನಲ್ಲಿ ಯೂ ರಾಕ್!! ಉಮ್ಮಾಆಆ.

ಕಳೆದ ವಾರ ಪಾಕಿಸ್ತಾನ ವಿರುದ್ಧ ಗೆದ್ದ ಟೀಂ ಇಂಡಿಯಾ ಆಟಗಾರರಿಗಾಗಿ ಪಾಕಿಸ್ತಾನ ರೂಪದರ್ಶಿ ಕ್ವಂದೀಲ್ ಬಲೋಚ ಅರೆ ಬೆತ್ತಲೆ ವಿಡಿಯೋವನ್ನು ಅರ್ಪಿಸಿದ್ದಳು.

Write A Comment