ರಾಷ್ಟ್ರೀಯ

ಗೂಗಲ್‌ ಮ್ಯಾಪ್‌ನಲ್ಲಿ ಜೆಎನ್‌ಯು ‘ದೇಶದ್ರೋಹಿ’!

Pinterest LinkedIn Tumblr

anti-nationa;ನವದೆಹಲಿ: ಗೂಗಲ್‌ ಮ್ಯಾಪ್‌ ಪ್ರಕಾರ ಸದ್ಯ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ‘ದೇಶದ್ರೋಹಿ’ (antinational)!
ಗೂಗಲ್‌ ಮ್ಯಾಪ್‌ನಲ್ಲಿ antinational ಎಂದು ಟೈಪಿಸಿದರೆ ಸಿಗುವ ಫಲಿತಾಂಶ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ್ದು.
ಗೂಗಲ್‌ನ ಈ ಎಡವಟ್ಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
ಈ ಬಗ್ಗೆ ಗೂಗಲ್‌ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Write A Comment