ಕನ್ನಡ ವಾರ್ತೆಗಳು

ಪಚ್ಚಿಮ್ ರೀ ಹ್ಯಾಬ್ ಆಶ್ರಮದಲ್ಲಿ ಉಚಿತ ಆರ್ಯುವೇದ ಶಿಬಿರ .

Pinterest LinkedIn Tumblr

Pakshima_Ri hayb_photo_1

ಸೋಮೇಶ್ವರ. ಜೂ,02:  ಪಚ್ಚಿಮ್ ರೀ ಹ್ಯಾಬ್ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವವರಿಗೆ ಖ್ಯಾತ ಆರ್ಯುವೇದ ವೈದ್ಯ ಡಾ.ಎ.ಎ ಮಾತುಕುಟ್ಟಿರವರಿಂದ ಉಚಿತ ಆರ್ಯುವೇದ ಶಿಬಿರ ಪಚ್ಚಿಮ್ ರೀ ಹ್ಯಾಬ್ ಆಶ್ರಮ ಹಾಲ್ ನಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ವೈದ್ಯರತ್ನಂ ಎ.ಎ ಮಾತುಕುಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದರು. ಪಚ್ಚಿಮ್ ರೀ ಹ್ಯಾಬ್ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವವ ಸುಮಾರು 50 ರಷ್ಟು ರೋಗಿಗಳಿಗೆ ತಪಾಸಣೆ ಮಾಡಿ ಔಷಧಿಗಳನ್ನು ನೀಡಿದರು.

Pakshima_Ri hayb_photo_2 Pakshima_Ri hayb_photo_3 Pakshima_Ri hayb_photo_4

ಪತ್ರಕರ್ತ ರವಿ ನಾಯ್ಕಪು, ಡಾ. ಲೀಮಾ ಮುಂತಾದವರು ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪಚ್ಚಿಮ್ ರೀ ಹ್ಯಾಬ್ ಅಡಳಿತ ನಿದೇರ್ಶಕ ರೋಹಿತ್ ಸಾಂತ್ತೋಸ್ ಸ್ವಾಗತಿಸಿ, ಸುನೀತಾ ಮೊಂತೇರೊ ವಂದಿಸಿದರು.

Write A Comment