ಕನ್ನಡ ವಾರ್ತೆಗಳು

ಉಳ್ಳಾಲ ಹಝ್ರತ್ ಸೈಯ್ಯದ್ ಮದನಿ ಮಹಿಳಾ ಪದವಿಪೂರ್ವ ಕಾಲೇಜಿಗೆ 100% ಶೇಕಡಾ

Pinterest LinkedIn Tumblr

Puc_hajrath_result

ಮಂಗಳೂರು,ಮೇ.19: ಉಳ್ಳಾಲ ಹಝ್ರತ್ ಸೈಯ್ಯದ್ ಮದನಿ ಮಹಿಳಾ ಪದವಿಪೂರ್ವ ಕಾಲೇಜಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ವಾಣಿಜ್ಯ ವಿಭಾಗದಲ್ಲಿ 100% ಹಾಗೂ ಕಲಾ ವಿಭಾಗದಲ್ಲಿ 97 ಶೇಕಡಾ ಫಲಿತಾಂಶ ಬಂದಿರುತ್ತದೆ.

Puc_hajrath_result_1

ಒಟ್ಟು 10 ವಿಧ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ86 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಉಳ್ಳಾಲ ಟಿಪ್ಪುಸುಲ್ತಾನ್ ಪದವಿಪೂರ್ವ ಕಾಲೇಜು ಈ ಬಾರಿ ಉತ್ತಮ ಸಾಧನೆ ಮಾಡಿದ್ದು ವಾಣಿಜ್ಯ ವಿಭಾಗದಲ್ಲಿ 83 % ಹಾಗೂ ವಿಜ್ಞಾನ ವಿಭಾಗದಲ್ಲಿ 75 % ಫಲಿತಾಂಶ ಬಂದಿರುತ್ತದೆ. ಇದ್ದಿನ್ ಶಾಹಿದ್ 536, ನುಸೈಬಾ 531 ಇಬ್ರಾಹಿಂ ಝೈನುದ್ದೀನ್ 512  ಹಾಗೂ ಮೊಹಮ್ಮದ್ ಅಫ್‌ಝಲ್ ಹುಸೈನ್ 508 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ವರದಿ ಕೃಪೆ: ಎಂ.ಆರೀಫ್ ಕಲ್ಲಕಟ್ಟ.

Write A Comment