ಕನ್ನಡ ವಾರ್ತೆಗಳು

ಅಕ್ರಮ ಮರಳುಗಾರಿಕೆ ಮೇಲೆ ದಾಳಿ; ಕಾರ್ಮಿಕರ ಬಂಧನ.

Pinterest LinkedIn Tumblr

valachil_sand_raid_1

ಮಂಗಳೂರು,ಡಿ.12 : ನಗರದ ಹೊರವಲಯದ ವಳಚ್ಚಿಲ್ ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಮೇಲೆ ಪೊಲೀಸರು ದಾಳಿ ನಡೆಸಿದ್ದು ಕಾರ್ಮಿಕರನ್ನು ಬಂಧಿಸಿ ಘಟನೆ ಶುಕ್ರವಾರವ ಸಸುಕಿನ ವೇಳೆ ನಡೆದಿದೆ. , ಸಂಗ್ರಹಿಸಿಟ್ಟಿದ್ದ ಮರಳು ಮತ್ತು ಮರಳುಗಾರಿಕೆಗೆ ಬಳಕೆ ಮಾಡಲಾಗುತ್ತಿದ್ದ ಸಲಕರಣೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

valachil_sand_raid_2 valachil_sand_raid_3 valachil_sand_raid_4a valachil_sand_raid_5 valachil_sand_raid_6 valachil_sand_raid_7 valachil_sand_raid_8 valachil_sand_raid_9 valachil_sand_raid_10 valachil_sand_raid_11 valachil_sand_raid_12 valachil_sand_raid_13 valachil_sand_raid_14 valachil_sand_raid_15 valachil_sand_raid_16 valachil_sand_raid_17 valachil_sand_raid_18 valachil_sand_raid_19

ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ತಹಶೀಲ್ದಾರ್ ನೇತೃತ್ವದ ಪೊಲೀಸ್ ತಂಡ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರನ್ನು ವಶ ಪಡಿಸಿಕೊಂಡು ಇದಕ್ಕೆ ಉಪಯೋಗಿಸುತ್ತಿದ್ದ ಮೀನುಗಾರಿಕಾ ದೋಣಿ, ಗ್ಯಾಸ್ ಸಿಲಿಂಡರ್ ಹಾಗೂ ಇನ್ನಿತರ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕಂಕನಾಡಿ ಠಾಣಾಧಿಕಾರಿ ಪ್ರಮೋದ್ ಪಿ. ಹಾಗೂ ಸಿಬ್ಬಂದಿ ಬಂದೋಬಸ್ತ್ ಮಾಡಲಾಗಿದೆ. . ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿ

Write A Comment