ಯುವಜನರ ವಿಭಾಗ

ಪುರುಷರಲ್ಲಿ ವಿರ್ಯಾಣು ಸಂಖ್ಯೆ ಹೆಚ್ಚಿಸಲು ಈ ಆಹಾರ ಸೇವಿಸಿ….

Pinterest LinkedIn Tumblr

ಲೈಂ#ಗಿಕತೆ ಮಾನವನ ಜೀವನದ ಒಂದು ಅವಿಭಾಜ್ಯ ಅಂಗ. ಲೈಂ#ಗಿಕ ಆರೋಗ್ಯವು ಮನು‍ಷ್ಯನಿಗೆ ಮುಖ್ಯ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಹಲವು ಆಹಾರಗಳಿವೆ. ವೀರ್ಯ ಚಲನಶೀಲತೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಈ ಆಹಾರಗಳನ್ನು ಪ್ರಯತ್ನಿಸಿ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಕೆಲವು ಆಹಾರಗಳು ಇಲ್ಲಿವೆ.

ಈ ಅತ್ಯಾಧುನಿಕ ಯುಗದಲ್ಲಿ ಪುರುಷರು ಅನುಭವಿಸುತ್ತಿರುವ ಮುಖ್ಯ ಸಮಸ್ಯೆ ವಿರ್ಯಾಣು ಸಂಖ್ಯೆ ಕಡಿಮೆಯಾಗುವುದು. ಇದನ್ನು ಸರಿ ಮಾಡಲು ಕೆಲವು ಆಹಾರಗಳ ಸೇವನೆ ಅತ್ಯಗತ್ಯ.

ಬಾಳೆಹಣ್ಣುಗಳು:
ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಬಾಳೆಹಣ್ಣಿನಲ್ಲಿ ಬ್ರೋಮೆಲೈನ್ ಎಂಬ ವಿಶೇಷ ಕಿಣ್ವವಿದೆ. ಈ ಕಿಣ್ವವು ಪುರುಷರ ವೀರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Comments are closed.