ಯುವಜನರ ವಿಭಾಗ

ನೀವು ಸೆ#ಕ್ಸ್ ಚಟಕ್ಕೆ ಬ”ಲಿಬಿದ್ದಿದ್ದೀರಾ ಎಂಬುದನ್ನು ತಿಳಿಯಲು ಇಲ್ಲಿದೆ ಕೆಲವು ಅಂಶಗಳು…..

Pinterest LinkedIn Tumblr

ಸೆ#ಕ್ಸ್ ಎಂಬುದು ಇಂದು ಜೀವನದ ಒಂದು ಭಾಗವಾಗಿದೆ. ಆದರೆ ಅತೀಯಾದ ಸೆ#ಕ್ಸ್ ಜೀವಕ್ಕೂ ತರಲಿದೆ ಆಪತ್ತು. ದಾಂಪತ್ಯ ಉತ್ತಮವಾಗಿರಲು, ನಿಮ್ಮ ಆರೋಗ್ಯ ಸರಿಯಾಗಿರಲು ಸೆ#ಕ್ಸ್ ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ. ಈ ಸೆ#ಕ್ಸ್ ಎಂಬುವುದು ಚಟವಾಗಿ ಹೋದರೆ ಅದನ್ನು ತಡೆಯುವುದು ಬಾರೀ ಕಷ್ಟದ ವಿಷಯ. ಆದರೆ, ಕೆಲವೊಮ್ಮೆ ಸೆ#ಕ್ಸ್ ಮಾಡಬೇಕು ಎನ್ನುವ ಆಸೆ ಅತಿಯಾದರೆ ನೀವು ಸೆ#ಕ್ಸ್ ಅ”ಡಿಕ್ಟ್ ಆಗಿ ಬಿಡುತ್ತೀರಾ. ನೀವು ಸೆ#ಕ್ಸ್ ಗೆ ಬ”ಲಿಬಿದ್ದಿದ್ದೀರಿ ಎಂಬುದನ್ನು ಅರಿಯಲು ಈ ಕೆಳಗೆ ಕೆಲವು ಅಂಶಗಳನ್ನು ನೀಡಲಾಗಿದೆ.

ಆಸೆಗೂ, ಅ”ಡಿಕ್ಷನ್ ಗೂ ತುಂಬಾನೆ ವ್ಯತ್ಯಾಸವಿದೆ. ವಾರದಲ್ಲಿ ಎರಡು-ಮೂರು ದಿನ ಸೆ#ಕ್ಸ್ ಮಾಡುವುದು ಸಾಮಾನ್ಯರ ಲಕ್ಷಣ. ಆದರೆ, ನಿತ್ಯವೂ ನಿಮಗೆ ಸೆ”ಕ್ಸ್ ಮಾಡಬೇಕೆಂದು ಅನಸುತ್ತಿದ್ದರೆ ನೀವು ಸೆ#ಕ್ಸ್ ಅನ್ನು ಚಟವಾಗಿ ಮಾಡಿಕೊಂಡಿದ್ದೀರೆಂದರ್ಥ.

ಸೆ#ಕ್ಸ್ ಚಟವಾಗಿದೆಯೇ ಎಂಬುದನ್ನು ಈ ಕೆಳಗಿನ ಅಂಶಗಳು ಸೂಚಿಸುತ್ತದೆ. ಅದು ನಿಮ್ಮಲಿದೆಯೇ ಎಂದು ಗಮನಿಸಿ.

ಹಸ್ತ#ಮೈಥುನ: ದಿನ ನಿತ್ಯವೂ ನೀವು ಒಂದಕ್ಕಿಂತ ಹೆಚ್ಚು ಬಾರಿ ಹ”ಸ್ತ#ಮೈ’ಥುನ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ರೆ ಸೆ#ಕ್ಸ್ ಎಂಬುದು ನಿಮಗೆ ಚಟವಾಗಿ ಮಾರ್ಪಟ್ಟಿದೆ ಎಂದರ್ಥ.

ಹೆಂಡತಿ ಅಥವಾ ಲವರ್ ಗೆ ಮೋ”ಸ ಮಾಡಿ ನೀವು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀರಿ ಎಂದಾದರೆ ನೀವು ಸೆ#ಕ್ಸ್ ಗೆ ಅಡಿಕ್ಟ್ ಆಗಿದ್ದೀರಿ ಎಂಬುದನ್ನು ಸೂಚಿಸುತ್ತದೆ.

ಇತರ ವಿಚಾರಗಳಿಗಿಂತ ನಿಮಗೆ ಲೈಂ”ಗಿಕ ಕ್ರಿಯೆಯೇ ಹೆಚ್ಚು ಮುಖ್ಯ ಎನಿಸುತ್ತಿದೆಯೇ? ನಿಮ್ಮ ಇತರ ಕೆಲಸ ಕಾರ್ಯಗಳನ್ನು ಬಿಟ್ಟು ಆ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಅನುಮಾನವೇ ಬೇಡ. ನೀವು ಸೆ#ಕ್ಸ್ ಅ”ಡಿಕ್ಟೆಡ್ ಎಂದರ್ಥ!.

ಸೆ#ಕ್ಸ್ ಗೆ ಅಡಿಕ್ಟ್ ಆದವರು ಸಾಮಾನ್ಯವಾಗಿ ಲವರ್ ಜೊತೆ ವಿಡಿಯೋ ಕಾಲ್ ನಲ್ಲಿ ಸೆ#ಕ್ಸ್ ಬಗ್ಗೆ ಹೆಚ್ಚೆಚ್ಚು ಮಾತನಾಡುತ್ತಾರೆ. ಬೆ”ತ್ತ’ಲೆ ಫೋಟೋಗಳನ್ನು ಕಳಿಸುವಂತೆ ಲವರ್ ಗೆ ಒತ್ತಡ ಹೇರುತ್ತಾರೆ.

ಆನ್ ಲೈನ್ ನಲ್ಲಿ ಪೋ#ರ್ನೋ’ಗ್ರಫಿ ವಿಡಿಯೋಗಳನ್ನು ನೀವು ನಿತ್ಯ ವೀಕ್ಷಣೆ ಮಾಡುತ್ತಿದ್ದೀರಿ ಎಂದಾದರೆ ಅದು ನೀವು ಸೆ#ಕ್ಸ್ ಗೆ ಅ’ಡಿಕ್ಟ್ ಆಗಿರುವ ಸೂಚನೆ.

ನಿಮಗೆ 10 ನಿಮಿಷಕ್ಕೂ ಅಧಿಕವಾಗಿ ಬೇರೆ ವಿಚಾರಗಳ ಮೆಲೆ ಕಾನ್ಸಂಟ್ರೇಟ್ ಮಾಡಲು ಸಾಧ್ಯವಾಗುತ್ತಿಲ್ಲವೇ? ಆಗಾಗ ಯಾವುದಾದರೂ ಹುಡುಗಿಯನ್ನು ನೆನಪಿಸಿಕೊಂಡು ಆ ಲೋಕದಲ್ಲೇ ಮುಳುಗಿರುತ್ತೀರಾ? ಹಾಗಿದ್ರೆ ಎಚ್ಚರ ನೀವು ಸೆ#ಕ್ಸ್ ಗೆ ಅ’ಡಿಕ್ಟ್ ಆಗಿದ್ದೀರಿ ಎನ್ನುವುದರಲ್ಲಿ ಅನುಮಾನವೇ ಬೇಡ.

ನಿಮ್ಮ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ನಿಮ್ಮ ಬಳಿ ಕಷ್ಟ ಹೇಳಿಕೊಂಡಾಗ ಕಿರಿಕಿರಿ ಆಗುತ್ತಿದೆಯೇ? ಅವರ ಬಳಿ ಸದಾ ಸೆ#ಕ್ಸ್ ವಿಚಾರಗಳ ಬಗ್ಗೆಯೇ ಮಾತನಾಡಬೇಕನ್ನಿಸುತ್ತದೆಯೇ? ಇದು ಕೂಡ ಸಂ#ಭೋಗ ಚ”ಟವಾಗಿರುವ ಲಕ್ಷಣವಂತೆ!

ನಾನು ಏನನ್ನೂ ಸಾಧಿಸಲಾರಿ ಅನ್ನೋದು ನಿಮಗೆ ಅನ್ನಿಸುತ್ತಿದೆಯೇ? ಇಂದು ಹ”ಸ್ತ ಮೈ”ಥುನ ಮಾಡಿಕೊಳ್ಳುವುದಿಲ್ಲ ಎಂದು ಎರಡು ಮೂರು ಬಾರಿ ಹ”ಸ್ತ ಮೈ”ಥುನ ಮಾಡಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಅನುಮಾನವೇ ಬೇಡ.

Comments are closed.