ಸೆ#ಕ್ಸ್ ಮಾಡಿದ ಮೇಲೆ ಹೆಣ್ಣು ಗರ್ಭ ಧರಿಸಿದ್ದಾಳೋ, ಇಲ್ಲವೋ ಎಂಬುವುದನ್ನು ತಿಳಿಯುವುಕ್ಕೆ ನಾನಾ ರೀತಿಯ ಕಸರತ್ತು ನಡೆಸುತ್ತಾರೆ. ಇನ್ನು ಕೆಲವರು ಆಸ್ಪತ್ರೆಗೆ ಅಲೆದಾಡುತ್ತಾರೆ. ಆದರೆ ಈ ಕೆಳಗೆ ನೀಡಿರುವ ಸರಳ ಉಪಾಯವನ್ನು ಮಾಡಿದರೆ ಗರ್ಭ ಧರಿಸಿದ್ದೀರೋ ಇಲ್ಲವೋ ಎಂಬುದು ಖಾತ್ರಿಯಾಗುತ್ತದೆ.
ಕೆಲ ಉಪಕರಣಗಳ ಮೂಲಕವೂ ನೀವು ಗರ್ಭ ಧರಿಸಿದ್ದೀರೋ ಅಥವಾ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.
ಆದರೆ, ಮನೆಯಲ್ಲೇ ಇದ್ದುಕೊಂಡು ಈ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಸೆ#ಕ್ಸ್ ಮಾಡಿದ ನಂತರ ಈ 10 ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ನೀವು ಗರ್ಭವತಿ ಆಗಿದ್ದೀರಾ ಎಂದರ್ಥ.
ಸೆಳೆತ ಉಂಟಾಗುತ್ತದೆ: ಫಲವತ್ತಾದ ವೀರ್ಯ ಮಹಿಳೆಯ ಅಂಡಾಣುವಿನ ಜೊತೆ ಬೆರೆತ ನಂತರ ಮಗು ಹುಟ್ಟುವ ಪ್ರಕ್ರಿಯೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಒಂದು ರೀತಿಯ ನೋವು ಕಾಣಿಸಿಕೊಳ್ಳುತ್ತದೆ. ಜೊತೆಗೆ ರಕ್ತಸ್ರಾವ ಆಗುತ್ತದೆ. ಇದನ್ನು ಕೆಲವರು ಪೀರಿಯಡ್ಸ್ ಆಗಿದೆ ಎಂದು ತಪ್ಪಾಗಿ ಭಾವಿಸುತ್ತಾರೆ.
ಸ್ತನಗಳಲ್ಲಿ ಬದಲಾವಣೆ: ಮಹಿಳೆ ಗರ್ಭ ಧರಿಸಿದ ನಂತರ ಅವರ ಹಾರ್ಮೋನ್ ಗಳಲ್ಲಿ ಬದಲಾವಣೆ ಆಗುತ್ತದೆ. ಇದರಿಂದ ಅವರ ಸ್ತನಗಳಲ್ಲಿ ಬದಲಾವಣೆ ಆಗುತ್ತದೆ. ಸ್ತನ ನಿಮಗೆ ಭಾರ ಎನಿಸಬಹುದು. ನಿಪ್ಪಲ್ ಜಾಗ ಮತ್ತೂ ಕಪ್ಪಾಗಬಹುದು. ಇದು ಕೂಡ ನೀವು ಗರ್ಭ ಧರಿಸಿದ್ದೀರಿ ಎಂಬುದನ್ನು ಸೂಚಿಸುತ್ತದೆ.
ಆಯಾಸ: ನೀವು ನಾರ್ಮಲ್ ಆಗಿದ್ದ ಹೊರತಾಗಿಯೂ ಕೆಲವೊಮ್ಮೆ ಆಯಾಸ ಉಂಟಾಗುತ್ತದೆ. ಇದು ಕೂಡ ನೀವು ಗರ್ಭ ಧರಿಸಿರುವ ಮುನ್ಸೂಚನೆಯನ್ನು ನೀಡುತ್ತದೆ.
ಮುಂಜಾನೆ ವಾಂತಿ ಆಗುತ್ತದೆ: ಮುಂಜಾನೆ ಎದ್ದ ಕೂಡಲೇ ವಾಂತಿ ಆದರೆ ಅದು ನೀವು ಗರ್ಭ ಧರಿಸಿರುವ ಸೂಚನೆಯನ್ನು ನೀಡುತ್ತದೆ. ಗರ್ಭ ಧರಿಸಿದ ಎಲ್ಲರಿಗೂ ವಾಂತಿ ಆಗುವುದಿಲ್ಲ.
ಪೀರಿಯಡ್ಸ್ ಆಗುವುದಿಲ್ಲ: ಸೆ#ಕ್ಸ್ ಮಾಡಿದ ನಂತರ ಮುಟ್ಟು ಆಗುತ್ತಿಲ್ಲ ಎಂದಾದರೆ ನೀವು ಗರ್ಭ ಧರಿಸಿದ್ದೀರಿ ಎಂದರ್ಥ. ಇದು ಅತ್ಯಂತ ನಿಖರವಾಗಿ ನೀವು ಗರ್ಭ ಧರಿಸಿದ್ದೀರೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.
ಪದೇ ಪದೇ ಮೂತ್ರ ವಿಸರ್ಜನೆ: ಪದೇ ಪದೇ ಮೂತ್ರ ಬಂದತೆ ಆಗುವುದು ಕೂಡ ಗರ್ಭಿಣಿ ಆಗಿರುವ ಸೂಚನೆ ಎಂಬುದು ವೈದ್ಯರ ಮಾತು.
ಮಲಬದ್ಧತೆ: ಹಾರ್ಮೋನ್ ನಲ್ಲಿ ಉಂಟಾಗುವ ಬದಲಾವಣೆಯಿಂದ ನಿಮಗೆ ಮಲಬದ್ಧತೆ ಕಾಡುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.
ಮನಸ್ಥಿತಿಯಲ್ಲಿ ಬದಲಾವಣೆ: ನೀವು ಗರ್ಭ ಧರಿಸಿದ ನಂತರದಲ್ಲಿ ದೇಹದಲ್ಲಿ ನಾನಾ ಬದಲಾವಣೆಗಳು ಆಗುತ್ತವೆ. ಇದರ ಜೊತೆಗೆ ನಿಮ್ಮ ಮೂಡ್ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಲೇ ಇರುತ್ತದೆ.
ತಲೆ ತಿರುಗುತ್ತೆ: ಗರ್ಭ ಧರಿಸಿದ ಆರಂಭದಲ್ಲಿ ನಿಮಗೆ ಸುಸ್ತಾಗುವುದರ ಜೊತೆಗೆ ತಲೆ ತಿರುಗಿದಂತೆ ಭಾಸವಾಗುತ್ತದೆ.
ಸೆ#ಕ್ಸ್ ಮಾಡಿದ ನಂತರದಲ್ಲಿ ಈ ಲಕ್ಷಣಗಳಲ್ಲಿ ಯಾವುದಾದರೂ ನಿಮಗೆ ಕಾಣಿಸಿಕೊಳ್ಳುತ್ತಿದ್ದರೆ ನೀವು ಗರ್ಭ ಧರಿಸಿದ್ದೀರಿ ಎಂದರ್ಥ.
ಸೆ#ಕ್ಸ್ ಮಾಡಿದ ನಂತರದಲ್ಲಿ ಈ ಲಕ್ಷಣಗಳಲ್ಲಿ ಯಾವುದಾದರೂ ನಿಮಗೆ ಕಾಣಿಸಿಕೊಳ್ಳುತ್ತಿದ್ದರೆ ನೀವು ಗರ್ಭ ಧರಿಸಿದ್ದೀರಿ ಎಂದರ್ಥ.