ಯುವಜನರ ವಿಭಾಗ

ದಂಪತಿಗಳು ಹೆಚ್ಚಾಗಿ ಸೆಕ್ಸ್ ನಡೆಸುವ ತಿಂಗಳು ಯಾವುದು ಗೊತ್ತೇ…? ಇಲ್ಲಿದೆ ಉತ್ತರ !

Pinterest LinkedIn Tumblr

ವರ್ಷದ ಎಲ್ಲ ತಿಂಗಳೂ ಮನುಷ್ಯರು ಲೈಂಗಿಕ ಸಂಪರ್ಕ ನಡೆಸುತ್ತಾರೆ. ಆದರೆ, ಯಾವ ತಿಂಗಳಲ್ಲಿ ಗಂಡು-ಹೆಣ್ಣು ಹೆಚ್ಚು ಸೇರುತ್ತಾರೆ? ಎಂದು ಪ್ರಶ್ನಿಸಿದರೆ ಇದಕ್ಕೆ ಉತ್ತರಿಸುವುದು ಕೊಂಚ ಕಷ್ಟ. ಇದಕ್ಕೆ ಈಗ ಉತ್ತರ ಸಿಕ್ಕಿದೆ.

ಪ್ರಾಣಿಗಳಿಗೆ ಲೈಂಗಿಕ ಸಂಪರ್ಕ ನಡೆಸಲು ಕೆಲ ತಿಂಗಳು ನಿಗದಿ ಆಗಿರುತ್ತವೆ. ಅದನ್ನು ಹೊರತುಪಡಿಸಿ ಅವು ಬೇರೆ ಅವಧಿಯಲ್ಲಿ ಸೆಕ್ಸ್ ಮಾಡುವುದಿಲ್ಲ.ಆದರೆ, ಮನುಷ್ಯ ಪ್ರಾಣಿ ಮಾತ್ರ ವಿಚಿತ್ರ.

ವರ್ಷದ ಎಲ್ಲ ತಿಂಗಳೂ ಮನುಷ್ಯರು ಲೈಂಗಿಕ ಸಂಪರ್ಕ ನಡೆಸುತ್ತಾರೆ.ಆದರೆ, ಯಾವ ತಿಂಗಳಲ್ಲಿ ಗಂಡು-ಹೆಣ್ಣು ಹೆಚ್ಚು ಸೇರುತ್ತಾರೆ? ಎಂದು ಪ್ರಶ್ನಿಸಿದರೆ ಇದಕ್ಕೆ ಉತ್ತರಿಸುವುದು ಕೊಂಚ ಕಷ್ಟ.

ಇದಕ್ಕೆ ಇಂಗ್ಲೆಂಡ್ ಉತ್ತರ ಕಂಡುಕೊಂಡಿದೆ! ಜನವರಿ ತಿಂಗಳಲ್ಲಿ ಸೆಕ್ಸ್ ಮಾಡುವವರ ಸಂಖ್ಯೆ ಹೆಚ್ಚಂತೆ! ಹೀಗೊಂದು ಅಚ್ಚರಿಯ ವರದಿಯನ್ನು ಬಿಚ್ಚಿಟ್ಟಿದೆ ಇಂಗ್ಲೆಂಡ್.

ಇಂಗ್ಲೆಂಡ್ನ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದೆ.2,139 ದಂಪತಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.ಈ ವೇಳೆ ಅವರು ಜನವರಿ ತಿಂಗಳಲ್ಲಿ ಹೆಚ್ಚು ಸೆಕ್ಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಅಲ್ಲದೆ, ಮಗುವನ್ನು ಪಡೆಯುವವರು ಕೂಡ ಹೊಸ ವರ್ಷದ ಆರಂಭದಲ್ಲಿ ಸೆಕ್ಸ್ ನಡೆಸುವುದಾಗಿ ಹೇಳಿಕೊಂಡಿದ್ದಾರೆ.ಅಲ್ಲದೆ, ಮಗುವನ್ನು ಪಡೆಯುವವರು ಕೂಡ ಹೊಸ ವರ್ಷದ ಆರಂಭದಲ್ಲಿ ಸೆಕ್ಸ್ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಜನವರಿ ತಿಂಗಳಲ್ಲಿ ಮಗು ಪಡೆಯಬೇಕೆಂದು ಸೆಕ್ಸ್ ಮಾಡಲು ಆರಂಭಿಸುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.ಸದ್ಯ ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿದೆ. ಅಂದಹಾಗೆ, ಇದಕ್ಕೆ ಕಾರಣವೇನು ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ.

Comments are closed.