ಯುವಜನರ ವಿಭಾಗ

ಸೆಕ್ಸ್ ವಿಷಯದಲ್ಲಿ ಪುರುಷ- ಮಹಿಳೆಯರಲ್ಲಿ ಯಾರು ಮೇಲು…?

Pinterest LinkedIn Tumblr

ಸಂಬಂಧ ಗಟ್ಟಿಯಾಗಬೇಕೆಂದರೆ ಇಬ್ಬರಲ್ಲೂ ಲೈಂಗಿಕ ತೃಪ್ತಿ ಬಹುಮುಖ್ಯ ಎಂದು ಲೈಂಗಿಕ ತಜ್ಞರು, ಮನಶಾಸ್ತ್ರಜ್ಞರು ಹೇಳಿದ್ದಾರೆ.

ಸೆಕ್ಸ್ ಕುರಿತು ನಮ್ಮಲ್ಲಿ ಮಡಿವಂತಿಕೆ ಸ್ವಲ್ಪ ಜಾಸ್ತಿ. ಅದರಲ್ಲೂ ಪುರುಷರಂತೆ ಮಹಿಳೆಯರು ಸೆಕ್ಸ್ ಬಗ್ಗೆ ಓಪನ್‌ಆಗಿ ಮಾತನಾಡುವುದಿಲ್ಲ. ಆದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಲೈಂಗಿಕ ಆಸಕ್ತಿಯನ್ನು ಹೊಂದಿದ್ದಾರಂತೆ.

ಸಂಬಂಧದಲ್ಲಿ ಲೈಂಗಿಕ ತೃಪ್ತಿ ಮುಖ್ಯವಾಗಿದೆ. ನನ್ನ ಗಂಡ ನನಗೆ ತೃಪ್ತಿ ಕೊಡುತ್ತಿಲ್ಲವೆಂದು ಸಾಕಷ್ಟು ಮಹಿಳೆಯರು ನನ್ನ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂತಾರೆ ಮನಶಾಸ್ತ್ರಜ್ಞೆ ಸೀಮಾ ನೈನಾ.

ಲೈಂಗಿಕ ಕ್ರಿಯೆ ಎಂದರೆ ಅದರಿಂದ ಇಬ್ಬರಿಗೂ ತೃಪ್ತಿ ದೊರೆಯಬೇಕು. ನನ್ನ ಗಂಡ ಹೊರಗಡೆ ದುಡಿದು ಮನೆಗೆ ಬರ್ತಾರೆ. ಆತನನ್ನು ತೃಪ್ತಿ ಪಡಿಸುವುದೆಂದರೆ ನನಗೆ ಖುಷಿ ಎಂತಾರೆ ಗೃಹಣಿ ನೀಲಮ್ ನೆಹ್ರಾ.

ಸೆಕ್ಸ್‌ನ ಮಹತ್ವದ ಕುರಿತು ವಿವರಣೆ ಕೊಡುತ್ತಾ ಮನಶಾಸ್ತ್ರಜ್ಞೆ ರೀನಾ ಕಪೂರ್‌’ಸೆಕ್ಸ್ ಅನ್ನುವುದು ದೈಹಿಕ ಬಯಕೆಯಷ್ಟೇ ಅಲ್ಲ ಅದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ನಮ್ಮಲ್ಲಿ ಒಂದು ಹೊಸ ಹುರುಪು ಹುಟ್ಟಿಸುತ್ತದೆ’ ಎನ್ನುತ್ತಾರೆ.

ಗಂಡನನ್ನು ಮಂಚಕ್ಕೆ ಎಳೆಯುವಲ್ಲಿ ನಾವೇ ಹುಷಾರು ಅಂತ ತುಂಬಾ ಮಹಿಳೆಯರು ಹೇಳಿಕೊಂಡಿದ್ದರೆ, ತುಂಬಾ ಪುರುಷರು ಕೂಡ ಈ ಮಾತನ್ನು ಒಪ್ಪಿದ್ದಾರೆ.

Comments are closed.