ಯುವಜನರ ವಿಭಾಗ

ಈ ಟಿಪ್ಸನ್ನು ಅನುಸರಿಸಿದ್ರೆ ತೃಪ್ತಿಕರ ಸೆಕ್ಸ್ ಜೀವನ ನಿಮ್ಮದಾಗುತ್ತೆ !

Pinterest LinkedIn Tumblr

ಸೆಕ್ಸ್‌ ಎನ್ನುವುದು ಕೇವಲ ಬೆಡ್‌‌‌ರೂಂ ವಿಷಯವಲ್ಲ ಮತ್ತು ಇದಕ್ಕಾಗಿ ಮೀಸಲು ಸಮಯವಷ್ಟೆ ಅಲ್ಲ. ಯಾವಾಗ ಮನಸ್ಸಿನಲ್ಲಿ ಸೆಕ್ಸ್‌ ಭಾವನೆ ಬರುತ್ತದೆಯೊ ಆಗ ಸೆಕ್ಸ್‌‌ನ ಇಚ್ಛೆಯನ್ನು ಸಂಗಾತಿಗೆ ತಿಳಿಸಿ.

ಆರೋಗ್ಯಕರ ಸೆಕ್ಸ್‌ ಜೀವನಕ್ಕಾ‌ಗಿ ಉತ್ತಮ ಮತ್ತು ಪೌಷ್ಠಿಕ ಆಹಾರ ಸೇವಿಸಿ ಮತ್ತು ಪ್ರತಿ ನಿತ್ಯ ತಪ್ಪದೆ ವ್ಯಾಯಾಮ ಮಾಡಿ. ಯಾರು ಫಿಟ್‌‌‌ ಆಗಿದ್ದಾರೋ ಅವರ ಸೆಕ್ಸ್‌ ಹಿಟ್‌‌ ಆಗಿರುತ್ತದೆ.

 ಫೋರ್‌‌ ಪ್ಲೇನಲ್ಲಿ ಸಮಯ ನೀಡಿ ಮತ್ತು ಹಂತ ಹಂತವಾಗಿ ಕ್ಲೈಮ್ಯಾಕ್ಸ್‌‌‌‌‌‌ವರೆಗೆ ತಲುಪಿ. ದಾಂಪ್ಯತ್ಯದ ಎಂಜಾಯ್ ಕೇವಲ ಮನೆಯಲ್ಲಿ ಅಲ್ಲ, ಪ್ರವಾಸದಲ್ಲು ಇದೆ. ಇದಕ್ಕಾಗಿ ನೀವು ವಿವಿಧ ಪ್ರವಾಸಿ ತಾಣಗಳಿಗೆ ಹೋಗಿ ಮತ್ತು ಎಂಜಾಯ್‌ ಮಾಡಿ.

ಮುಕ್ತವಾಗಿರಿ ಮನಸ್ಸಿನ ಇಷ್ಟವಾದ ಅಂಶಗಳನ್ನು ಬಹಿರಂಗ ಪಡಿಸಿ. ಇದರಿಂದ ಖುಷಿ ಸಿಗುತ್ತೆ. ಸೆಕ್ಸ್‌‌ಗೆ ಸಂಬಂಧಿಸಿದ ಯಾವ ಅಂಶಗಳು ಇಷ್ಟವಿಲ್ಲವೋ ಅವುಗಳನ್ನು ಯಾವುದೇ ಮುಲಾಜಿಲ್ಲದೆ ಸಂಗಾತಿಗೆ ತಿಳಿಸಿ.

ಸೆಕ್ಸ್‌‌ ಸಮಯದಲ್ಲಿ ಚಿಂತೆಗಳನ್ನು ದೂರವಿಡಿ. ಸೆಕ್ಸ್‌‌‌ನಲ್ಲಿ ಏಕಾಗ್ರತೆ ಇದ್ದರೆ ಮಾತ್ರ ಸೆಕ್ಸ್‌ ಮಜವಾಗಿರುತ್ತದೆ. ಮಾನಸಿಕ ಒತ್ತಡ , ಆಯಾಸದ ಪ್ರಭಾವ ಸೆಕ್ಸ್‌ ಮೇಲೆ ಬೀಳಲು ಬಿಡದಿರಿ.

 ಬೆಡ್‌‌‌ರೂಂನಲ್ಲಿ ಸಮತೋಲನ ಕಾಯ್ದುಕೊಳ್ಳಿ. ಹೆಚ್ಚು ಪೊಸೆಸಿವ್‌ ಆಗಿರಬೇಡಿ. ಪೊಸೆಸಿವನೆಸ್‌‌‌ನಿಂದ ಸೆಕ್ಸ್‌‌ ಕ್ರಿಯೆಯಲ್ಲಿ ಆನಂದ ಲಭಿಸುವುದಿಲ್ಲ. ಸಾಧ್ಯವಾದಷ್ಟು ರಿಲ್ಯಾಕ್ಸ್ ಆಗಿರಲು ಪ್ರಯತ್ನಿಸಿ

ಯಾವುದೇ ಸೆಕ್ಸ್‌ ಪೊಸಿಶನ್ ಟಿಪ್ಸ್‌ಗಾಗಿ ಕಣ್ಣು ಮುಚ್ಚಿಕೊಂಡು ಭರವಸೆ ಕೊಡಬೇಡಿ. ಪ್ರಯತ್ನ ಮಾಡುವ ಮುಂಚೆ ಅದರಿಂದಾಗುವ ಸೈಡ್‌ ಎಫೆಕ್ಟ್‌‌ ಬಗ್ಗೆ ತಿಳಿದುಕೊಳ್ಳಿ ನಂತರ ಮುಂದುವರೆಯಿರಿ

ಸೆಕ್ಸ್‌‌‌ಗು ಮುಂಚೆ ಡೈಟ್‌‌ ಕಡೆಗೆ ಕೂಡ ಲಕ್ಷ ವಹಿಸಿ. ಹೊಟ್ಟೆತುಂಬ ತಿಂದ ಬಳಿಕ ಬೆಡ್‌‌‌‌‌ ಕಡೆ ಬರದಿರುವುದೇ ಒಳಿತು ಮಿತವಾದ ಮತ್ತು ಆರೊಗ್ಯಕರ ಡೈಟ್‌‌ ಸೆಕ್ಸ್‌‌ಗಾಗಿ ಉತ್ತಮವಾಗಿದೆ. ಇಂತಹ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಸೆಕ್ಸ್ ಜೀವನ ಸಖತ್ ಆಗಿರುತ್ತದೆ.

Comments are closed.