ಯುವಜನರ ವಿಭಾಗ

ನೀವು ಹುಡುಗಿಯರನ್ನು ಇಂಪ್ರೆಸ್‌ ಮಾಡುವ ವೇಳೆ ಈ ಡ್ರೇಸ್ಸ್’ಗಳನ್ನು ಮಾತ್ರ ಧರಿಸಬೇಡಿ…!

Pinterest LinkedIn Tumblr

ಒಬ್ಬ ಮಹಿಳೆ ಎಲ್ಲಾ ಪುರುಷರ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ. ಅದು ಪುರುಷರ ಸ್ಟೈಲ್‌ ಮೇಲು ಪರಿಣಾಮ ಬೀರುತ್ತದೆ. ನೀವು ನಿಮ್ಮದೇ ಸ್ಟೈಲ್ ಸ್ಟೇಟ್‌ಮೆಂಟ್ ನೀಡಿ ಮಹಿಳೆಯರನ್ನು ಇಂಪ್ರೆಸ್‌ ಮಾಡುವುದೇನೋ ನಿಜಾ, ಆದರೆ ಮಹಿಳೆಯರನ್ನು ಆಕರ್ಷಿಸಲು ಹೋಗಿ ಈ ಡ್ರೆಸ್‌ಗಳನ್ನು ಧರಿಸಿ ನೀವು ನಗೆಪಾಟಲಿಗೀಡಾಗಬೇಡಿ.

ನಿಮ್ಮ ಫ್ಯಾಷನ್‌ ಲಿಸ್ಟ್‌ನಲ್ಲಿ ಈ ಡ್ರೆಸ್‌ಗಳಿದ್ದರೆ ಅದನ್ನು ತೆಗೆಯಿರಿ. ಯಾಕೆಂದರೆ ಇವು ಯಾವ ಹುಡುಗಿಯರಿಗೂ ಇಷ್ಟವಾಗೋದಿಲ್ಲ…

ತುಂಬಾ ಉದ್ದವಾದ ಅಥವಾ ಸಣ್ಣ ಶಾರ್ಟ್ಸ್‌
ಡೀಪ್‌ ವಿ ನೆಕ್‌ ಟೀ ಶರ್ಟ್‌
ಕಾರ್ಗೋ ಶರ್ಟ್‌ ಅಥವಾ ಫ್ಯಾಂಟ್‌
ಹೆವಿ ಪ್ರಿಂಟ್‌ ಹೊಂದಿರುವ ಟೀ ಶರ್ಟ್‌
ದೊಡ್ಡ ಬಕಲ್‌ ಹೊಂದಿರುವ ಬೆಲ್ಟ್‌‌
ಸರಿಯಾದ ಫಿಟ್ಟಿಂಗ್‌ ಇಲ್ಲದ ಡ್ರೆಸ್‌
ಸ್ಪೋರ್ಟ್ಸ್‌ ಸನ್‌ ಗ್ಲಾಸ್‌
ತುಂಬಾ ಹೆಚ್ಚು ಟೈಟ್‌‌ ಆಗಿರುವ ಡ್ರೆಸ್‌
ಪಾಯಿಂಟೆಡ್‌ ಅಥವಾ ಅಗಲವಾದ ಮುಖ ಹೊಂದಿರುವ ಶೂ

Comments are closed.