ಕರಾವಳಿ

ಮನುಷ್ಯನಿಂದ ಇದರ ಸಂಶೋಧನೆ ಮಾಡುವುದು ಸಾಧ್ಯವಾಗದ ಮಾತು, ಯಾಕೆ ಬಲ್ಲಿರಾ..?

Pinterest LinkedIn Tumblr

ಮನುಷ್ಯ ಸಮುದ್ರದ ಆಳಕ್ಕೆ ಇಳಿದು ಆಗಿದೆ ಆಕಾಶದಲ್ಲಿ ಹಾರಿ ಚಂದ್ರನನ್ನು ಮುತ್ತಿ ಬಂದಿದ್ದಾನೆ ಮಂಗಳ ಗ್ರಹಕ್ಕೆ ಉಪಗ್ರಹ ಬಿಡಲಾಗಿದೆ ಸೂರ್ಯನ ಗ್ರಹಕ್ಕೆ ಉಪಗ್ರಹ ಬಿಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಆದರೆ, ಭೂಮಿಯ ಗರ್ಭಕ್ಕೆ ಇಳಿಯಲು ಮಾನವನಿಗೆ ಸಾಧ್ಯವಾಗಿಲ್ಲ. ಆಳಕ್ಕೆ ಹೋಗುವುದು ಇರಲಿ ಅದಕ್ಕೆ ಸನಿಹಕ್ಕೆ ತಲುಪಿಲ್ಲ. ಏಕೆಂದರೆ ಭೂಮಿಯ ಆಳವೆ ಅಗಾಧ ಭೂಮಿಯ ಕೇಂದ್ರ ಬಿಂದು ಆರು ಸಾವಿರ ಕೀ ಮೀ ಅಷ್ಟು ಆಳವಾಗಿ ಇದೆ. ಭೂಗರ್ಭದ ಒಳಗಿನ ಭಾಗ ನಮ್ಮ ಕಾಲ ಅಡಿಯಿಂದ ಸುಮಾರು 3000 ಅಡಿ ಆಳದಲ್ಲಿ ಇದೆ ಆದರೆ ಭೂಮಿಯ ಮೇಲೆ ಮಾನವ ನಿರ್ಮಿಸಿದ ಅತೀ ಆಳದ ಭಾವಿ ಕೇವಲ 12 ಕೀ ಮೀ ಮಾತ್ರ.

ವೈಜ್ಞಾನಿಕ ಸಂಶೋಧನೆಗಾಗಿ 1994 ರಲ್ಲೀ ರಷ್ಯಾದ ಕೋಲಾ ಸೂಪರ್ ಡೀಪ್ ಹೋಲ್ ಅನ್ನು ನಿರ್ಮಿಸಲಾಯಿತು ಅದಕ್ಕಿಂತಲೂ ಹೆಚ್ಚಿನ ಆಳವನ್ನು ಕೊರೆಯಲು ಮಾನವನಿಂದ ಸಾಧ್ಯವಾಗಿಲ್ಲ. ಜ್ವಾಲಾಮುಖಿ ಭೂಕಂಪ ಮತ್ತಿತರ ಘಟನೆಗಳು ಕೂಡ ಭೂಮಿಯ ಮೇಲ್ಮೈ ಸಮೀಪವೇ ಜರಗುತ್ತವೆ ಜ್ವಾಲಾಮುಖಿ ಕರಗಿ ಬೆಂಕಿಯ ಉಂದೆಯಾಗಿ ಹೊರಬರುವುದು ಕೆಲವೇ ನೂರಾರು ಕೀ ಮೀ ಆಳದಿಂದ ಅತಿಯಾದ ಒತ್ತಡದ ಅಗತ್ಯವಿರುವ ವಜ್ರಗಳು ರೂಪಾಗೊಳ್ಳುವುದು 500 ಕೀ ಮೀ ಆಳದಲ್ಲಿ ಇರುವ ಕಲ್ಲಿನ ಪದರದಲ್ಲಿ ಅದಕ್ಕಿಂತಲೂ ಆಳದಲ್ಲಿ ಏನಿದೆ ಎನ್ನುವುದು ಇವತ್ತಿಗೂ ನಿಗೂಢ ಭೂಮಿಯ ಗರ್ಭದ ಬಗ್ಗೆ ಒಂದೇ ಒಂದು ಕುರುಹು ಲಭ್ಯವಿಲ್ಲದ ಹೋದರು ವಿಜ್ಞಾನಿಗಳು ಕೋಟ್ಯಂತರ ವರ್ಷಗಳ ಹಿಂದೆ ಆದ ಭೂ ರಚನೆಯ ಬಗ್ಗೆ ಒಂದು ಪರಿಕಲ್ಪನೆಯನ್ನು ನೀಡಿದ್ದಾರೆ.

ವಿಜ್ಞಾನಿಗಳ ಸಂಶೋಧನೆ ಮತ್ತು ಪರಿಕಲ್ಪನೆಯ ಪ್ರಕಾರ ಭೂಮಿಯ ಆಳದಲ್ಲಿ ಸೂರ್ಯನ ಅಷ್ಟೆ ಶಾಕವಿದೆ ಭೂಮಿಯಲ್ಲಿ ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ನಿರ್ಮಾಣವಾಯಿತು ಎನ್ನುವ ವಾದವಿದೆ ಭೂಮಿಯ ದ್ರವ್ಯ ರಾಶಿಯ ಹೆಚ್ಚಿನ ಭಾಗ ಭೂ ಕೇಂದ್ರದ ಸುತ್ತವೆ ನೆಲಸಿದೆ ಹೀಗೆ ಭೂಮಿ ರಚನೆಗೊಳ್ಳುವ ಸಮಯದಲ್ಲಿ ಎತ್ತೆಚ್ಚ ಪ್ರಮಾಣದಲ್ಲಿ ಕಬ್ಬಿಣ ಭೂಮಿಯ ಮಧ್ಯ ಭಾಗದಲ್ಲಿ ಸೇರಿಕೊಂಡಿದೆ ಹೀಗಾಗಿ ಭೂಮಿಯ ಗರ್ಭದಲ್ಲಿ ಶೇಕಡಾ 80 ರಷ್ಟು ಕಬ್ಬಿಣವೆ ತುಂಬಿಕೊಂಡೆ ಆದರೆ ನಿಖರ ಚರ್ಚೆಗಳು ನಡೆಯುತ್ತಿವೆ ನಮ್ಮ ಸುತ್ತಲಿನ ಬ್ರಹ್ಮಾಂಡದಲ್ಲಿ ಬಾರಿ ಪ್ರಮಾಣ ಕಬ್ಬಿಣದ ಅದಿರು ಶೇಖರಣೆ ಆಗಿರುವುದು ಇದಕ್ಕೊಂದು ಉದಾಹರಣೆ.

5000 ಅಡಿ ಆಳದಿಂದ ಆರಂಭವಾಗುವ ಭೂಗರ್ಭ ಗಟ್ಟಿಯಾದ ಕಬ್ಬಿಣದಿಂದ ಕೂಡಿದೆ ಭೂಮಿಯ ತಿರುಳು 1220 ಕೀ ಮೀ ವ್ಯಸವಿದೆ ಅದರ ಹೊರ ಮೈನಲ್ಲಿ ಕಬ್ಬಿನ ದ್ರವ ರೂಪದಲ್ಲಿ ಇದೆ ಕಬ್ಬಿಣ ಮೈಯಲ್ಲಿ ಇರುವ 6230 ಡಿಗ್ರೀ ಸೆಲ್ಸಿಯಸ್ ಉಷ್ಣಾಂಶ ಕಬ್ಬಿಣವನ್ನು ಕರಗುವಂತೆ ಮಾಡಿದೆ ಅಂದರೆ ಸೂರ್ಯನ ಹೊರ ಮೇನಲ್ಲಿ ಇರುವಂತ ಉಷ್ಣಾಂಶ ಭೂಮಿಯ ಕೇಂದ್ರ ದಲ್ಲಿಯು ಇದೆ ಸೂರ್ಯನ ಶತಕೋಟಿ ಗಳಿಗೆ ಒಮ್ಮೆ ಭೂಗರ್ಭದ ಉಷ್ಣಾಂಶ 100 ಡಿಗ್ರೀ ಅಷ್ಟು ಮಾತ್ರ ಇಳಿಕೆ ಆಗುತ್ತೆ. ಹೀಗಾಗಿ ಭೂಗರ್ಭ ಸದಾ ಬೆಂಕಿಯ ಉಂಡೆ ಯಾಗಿಯೇ ಇರುತ್ತೆ.

Comments are closed.