ಕರಾವಳಿ

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕುವ ಅಕ್ಕ ತಂಗಿಯರಿಗೆ ಒಂದಿಷ್ಟು ಕಿವಿಮಾತು

Pinterest LinkedIn Tumblr

ದೊರವಿರುವ ಸ್ನೇಹಿತರು ಹಾಗು ಸಂಬಂಧಿಕರೊಂದಿಗೆ ಮಾತನಾಡಲು ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಗಲು ಹಾಗು ಈಗಿನ ಜೀವನದ ಬಗೆ ಹೇಳಿಕೊಳ್ಳಲೆಂದು ಹುಟ್ಟಿಕೊಂಡಿರುವ ಫೇಸ್ಬುಕ್ ಈಗ ದುಸ್ತರ ಕೈಗೆ ಸಿಕ್ಕಿ ದುರಪಯೋಗವಾಗುತ್ತಿದ್ದು ಇದನ್ನು ಕೆಲವರು ಸೇಡು ತೀರಿಸಿಕೊಳ್ಳಲು ಮತ್ತೆ ಕೆಲವರು ಕೋಮಪ್ರಚೋದನೆ ಮಾಡಲು ಬಳಸುತ್ತಿದ್ದಾರೆ.

ಫೇಸ್ಬುಕ್ ನಲ್ಲಿರುವ ಕೆಲವು ಹುಡುಗಿಯರ ಫೋಟೋಗಳಿಗೆ ನಗ್ನ ಹುಡುಗಿಯರ ದೇಹಗಳನ್ನು ಅಂಟಿಸಿ ಅದನ್ನು ಪ್ರಚಾರ ಮಾಡುವ ಹಾಗು ಸಂಪೂರ್ಣ ಫ್ಯಾಚೆಬೋಕೆ ಅಕೌಂಟನ್ನೇ ಹ್ಯಾಕ್ ಮಾಡಿ ಇತರರಿಗೆ ಅದರ ಮೂಲಕ ಅಶ್ಲೀಲ ಚಿತ್ರ ಹಾಗು ಸಾಹಿತ್ಯವನ್ನು ಕಳುಹಿಸುವ ಕೆಲವು ವಿಜ್ಞಾ ಸಂತೋಷಿಗಳು ಇದರಿಂದ ಒಳ್ಳೆಯ ಸಂಬಂಧಗಳನ್ನು ದೂರ ಮಾಡುವಂತಹ ಹೇಯ ಕೃತ್ಯಗಳನ್ನು ಮಾಡುತ್ತಿದ್ದಾರೆ.

ಪೇಸ್ ಬುಕ್ ನಲ್ಲಿ ಪೋಟೋಸ್ ಅಪ್ಲೋಡ್ ಮಾಡೋ ಎಲ್ಲ ಮುದ್ದು ಅಕ್ಕತಂಗಿಯರಿಗೆ ನನ್ನದೊಂದು ಕಿವಿ ಮಾತು.ನೋಡಿ ಪೇಸ್ಬುಕ್ ಗಿಂತ ಪ್ಯಾಮಿಲಿ ಮುಖ್ಯ ನೀವೂ ಚೆನ್ನಾಗಿರೋದು ನಿಮಗೆ ನಿಮ್ಮ ಪ್ಯಾಮಿಲಿಗೆ ಗೊತ್ತಿದ್ರೆ ಸಾಕಲ್ವ ನಿಮಗೆ ಇಲ್ಲಿ ಯಾರು ಸರ್ಟಿಪಿಕೇಟ್ ಕೊಡಬೇಕಾದ ಅವಶ್ಯಕತೆ ಇಲ್ಲ ನೋಡಿ ನಿಮ್ಮ ಪೋಟೋನ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಐಡಿಯಿಂದ ಕದ್ದು ನಿಮ್ಮ ಹೆಸರಿನಲ್ಲೆ ಬೇರೇ ಫೇಕ್ ಐಡಿ ಕ್ರೇಟ್ ಮಾಡಿ ನಿಮ್ಮ ಮಾನ ಮರ್ಯಾದೆ ಹರಾಜು ಹಾಕ್ತಾರೆ.

ತುಂಬಾನೆ ಕಷ್ಟ ದಯವಿಟ್ಟು ಯಾರು ಪೇಸ್ಬುಕ್ ಗೆ ಪೋಟೋಸ್ ಅಪ್ಲೋಡ್ ಮಾಡಬೇಡಿ ಸೇಪ್ ಗಾರ್ಡ್ ಮಾಡ್ತೀವಿ ಅಂತ ಸುನ್ಮನಿರಬೇಡಿ ಅದನ್ನು ಸ್ರೀನ್ ಶಾಟ್ ನಲ್ಲು ಕದಿತಾರೆ..ನಾನು ಹೇಳೋದು ಲೈಕ್ ಕಮೇಂಟ್ ಗೊಸ್ಕರ ಪೋಟೋ ಹಾಕಿ ಲೈಪ್ ಹಾಳು ಮಾಡ್ಕೋಳ್ಳೋದು ಬೇಡ .ಪೇಸ್ ಬುಕ್ ಗಿಂತ ಪ್ಯಾಮಿಲಿ ಮುಖ್ಯ ನಿಮ್ಮ ತಂದೆ ತಾಯಿ ಬಗ್ಗೇನು ಸ್ವಲ್ಪ ಯೋಚನೆ ಮಾಡಿ ನಿಮ್ಮ ಮೇಲೆ ಜೀವನೆ ಇಟ್ಕೋಂಡಿರುತ್ತಾರೆ.ಅಲ್ವ.. ನೀವೇ ಯೋಚನೆ ಮಾಡಿ..

Comments are closed.