ಕರಾವಳಿ

ನೀವು ನೋಡಲು ಹೊರಟಿರುವ ಈ ವೀಡಿಯೊ ಬೇರೆ ಚಮತ್ಕಾರಗಳಿಗಿಂತ ಬಿನ್ನ..!

Pinterest LinkedIn Tumblr

ಈ ರೀತಿಯ ಚಮತ್ಕಾರ ಹಿಂದೂ ಧರ್ಮದಲ್ಲಿ ಆಗುತ್ತಿರುವುದು ಹೊಸದೇನಲ್ಲ, ದೇವಾಲಯಗಳಲ್ಲಿ ಚಮತ್ಕಾರವಾಗುದು ನೀವು ತುಂಬಾ ಸಲ ನೋಡಿರಬಹುದು ಹಾಗು ಕೇಳಿರಬಹುದು ಕೂಡ ಆದರೆ ಈಗ ನೀವು ನೋಡಲು ಹೊರಟಿರುವ ವೀಡಿಯೊ ಬೇರೆ ಚಮತ್ಕಾರಗಳಿಗಿಂತ ಬಿನ್ನವಾಗಿದೆ, ಇದು ದೇವರೂ ಹಾಲು ಕುಡಿಯುವುದೇ ಆಗಲಿ ಅಥವ ಹೂವು ಬಿಳುವುದೆ ಆಗಲಿ ಅಲ್ಲ, ಬದಲಾಗಿ ಈ ಜಾಗದಲ್ಲಿ ನೆಲೆಸಿರುವ ಕಾಳಿ ದೇವರು ನೀವು ಯಾವ ಕಡೆ ಹೋದರೂ ನಿಮ್ಮನ್ನೇ ನೋಡುವ ಮೂಲಕ ಅಚ್ಚರಿ ಮೂಡಿಸಿದೆ.

ಉತ್ತರ ಭಾರತದಲ್ಲಿರುವ ಈ ದೇವಸ್ಥಾನಕ್ಕೆ ವಿಷಯ ತಿಳಿದ ಜನ ಸಾವಿರಾರು ಸಂಖ್ಯೆಯಲ್ಲಿ ಬಂದು ಕಾಳಿ ದೇವಿಯ ದರ್ಶನ ಪಡುತ್ತಿದ್ದಾರೆ ಹಾಗು ಇದು ಕಾಳಿ ದೇವಿಯ ಚಮತ್ಕಾರ ಎಂದು ನಂಬಿದ್ದಾರೆ ಹಾಗು ಊರ ತುಂಬಾ ಸುದ್ದಿ ಹಬ್ಬಿದೆ, ಸುತ್ತ ಮುತ್ತಲಿನ ಊರಿನವರು ಕೂಡ ಕಾಳಿ ದರ್ಶನ ಪಡೆದು ಪುನೀತರಗುತ್ತಿದ್ದಾರೆ, ಆದರೆ ಕೆಲವು ವಿಜ್ಞಾನಿಗಳು ಇದೊಂದು optical illusion (ಆಪ್ಟಿಕಲ್ ಭ್ರಮೆ) ಎಂದು ವಾದಿಸುತ್ತಿದ್ದಾರೆ.. ಅದೇನೇ ಇರಲಿ ಭಕ್ತರೂ ಮಾತ್ರ ಕಾಳಿ ದೇವಿಯ ದರ್ಶನ ಪಡೆದು ಖುಷಿ ಇಂದಿದ್ದಾರೆ.

Comments are closed.