ಕರಾವಳಿ

ಮಂಡಿ ನೋವು, ಬೆನ್ನು ನೋವು ಸಮಸ್ಯೆಗೆ ಸರಳ ಪರಿಹಾರ

Pinterest LinkedIn Tumblr

ಹೌದು ಸಾಮಾನ್ಯವಾಗಿ ಕೆಲವರಲ್ಲಿ ಮಂಡಿ ನೋವು , ಬೆನ್ನು ನೋವು ಸಮಸ್ಯೆ ಕಾಡುತ್ತಲೇ ಇರುತ್ತದೆ. ಈ ಸಮಸ್ಯೆಗೆ ಪರಿಹಾರವನ್ನು ಒಂದು ಎಕ್ಕೆ ಗಿಡದ ಎಲೆ ನಿವಾರಣೆ ಮಾಡುತ್ತದೆ, ಹಿರಿಯರು ಇದರ ಅನುಭವವನ್ನು ಪಡೆದುಕೊಂಡಿರುತ್ತಾರೆ ಆಗಾಗಿ ಇದರ ಉಪಯೋಗದ ಬಗ್ಗೆ ಹಲವರಿಗೆ ತಿಳಿಸುತ್ತಾರೆ.

ಎಕ್ಕೆ ಗಿಡದ ಎಲೆಗಳಿಂದ ಹೀಗೆ ಮಾಡಿ ನಿಮ್ಮ ಮಂಡಿ ನೋವು ಬೆನ್ನು ನೋವು ಸಮಸ್ಯೆಗೆ ಪರಿಹಾರ ಕಾಣಬಹುದು ಅದು ಹೇಗೆ.? ಅನ್ನೋದನ್ನ ಇಲ್ಲಿ ನೋಡಿ..

ಎಕ್ಕೆ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಶೋಕಿಸಿ, ನೋವಿರುವ ಜಾಗಕ್ಕೆ ಶಾಖ ಕೊಟ್ಟರೆ, ಕೆಲವೇ ದಿನಗಳಲ್ಲಿ ಈ ನೋವು ಇಲ್ಲದಂತಾಗುತ್ತದೆ.

ಬಿಳಿ ಎಕ್ಕೆಯ ಮತ್ತೊಂದು ಉಪಯೋಗ:
ಯಾವುದೇ ತರಹದ ವಿಷ ಜಂತುಗಳು ಕಚ್ಚಿದ್ದರೆ, ಎಕ್ಕೆಯ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುತ್ತದೆ.

Comments are closed.