ಕರಾವಳಿ

ಬೆಳ್ಳುಳ್ಳಿಯಿಂದ ಬೆನ್ನು ನೋವು ನಿವಾರಣೆ.

Pinterest LinkedIn Tumblr

ಒಂದೇ ಒಂದು ಬೆಳ್ಳುಳ್ಳಿ ಎಸಳು ಸಾಕು ನಿಮ್ಮ back pain ಸಮಸ್ಯೆಗೆ ಪರಿಹಾರ ಕಾಣಲು. ಅದು ಹೇಗೆ ಅನ್ನೋದನ್ನ ಈ ಲೇಖನದ ಮೂಲಕ ನಿಮಗೆ ತಿಳಿಸಿ ಕೊಡುತ್ತೇವೆ. ಈ ಮಾಹಿತಿಯನ್ನು ನೀವು ತಿಳಿದು ನಿಮ್ಮವರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲ್ಲಿ.

ನೈಸರ್ಗಿಕವಾಗಿ ಸಿಗುವಂತ ಈ ಬೆಳ್ಳುಳ್ಳಿಯಲ್ಲಿ ಹಲವು ಉಪಯೋಗಗಳನ್ನು ಕಾಣಬಹುದು. ಈ ಮನೆ ಮದ್ದನು ಮಾಡಿ ನೋಡಿ ನಿಮ್ಮ ಬೆನ್ನುನೋವು ಸಮಸ್ಯೆಗೆ ಖಂಡಿತ ಪರಿಹಾರ ಕಾಣಬಹುದು.

ಬಳಸುವ ವಿಧಾನ
ಬೆಳ್ಳುಳ್ಳಿಯನ್ನು ಚಿಕ್ಕದಾಗಿ ತುಂಡರಿಸಿ ಸಾಸಿವೆ ಮತ್ತು ಎಣ್ಣೆಯಲ್ಲಿ ಹಾಕಿ ಬಾಂಡಲಿಗೆ ಹಾಕಿ ಚೆನ್ನಾಗಿ ಹುರಿಯಿರಿ, ಸ್ವಲ್ಪ ಸಮಯದ ನಂತರ ಅದನ್ನು ನಿಮ್ಮ ಬೆನ್ನಿನ್ನ ಮೇಲೆ ಹಾಕಿ ನಯವಾಗಿ ಮಸಾಜ್ ಮಾಡಬೇಕು, 1 ಗಂಟೆಯ ನಂತರ ಬೆಚ್ಚಗಿನ ನೀರಲ್ಲಿ ಸ್ನಾನವನ್ನು ಮಾಡಬೇಕು ಹೀಗೆ ಮಾಡುವುದರಿಂದ ಬೆನ್ನು ನೋವಿಂದ ಬೇಗ ಪರಿಹಾರ ಕಾಣಬಹುದು.

Comments are closed.