ಕರಾವಳಿ

ಬೇಡವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈ ರಸ

Pinterest LinkedIn Tumblr

ಉತ್ತಮ ಆರೋಗ್ಯವನ್ನು ಕಾಪಾಡಿ ಕೊಳ್ಳುವಲ್ಲಿ ಶುಂಠಿ ರಸವನ್ನು ಸೇವನೆ ಮಾಡುವುದು ಒಳ್ಳೆಯದು. ಯಾವೆಲ್ಲ ರೀತಿಯ ಲಾಭದಾಯಕ ಅಂಶಗಳು ಸಿಗಲಿವೆ ಅನ್ನೋದು ಇಲ್ಲಿದೆ ನೋಡಿ….

ಸಂಧಿವಾತವನ್ನು ತಡೆಯುತ್ತದೆ,ಆಯಾಸ ಹಾಗೂ ವಾಕರಿಕೆಯನ್ನು ಹೋಗಲಾಡಿಸುತ್ತದೆ.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಅನಿಲ, ಅತಿಸಾರ ಅಥವಾ ಮಲಬದ್ಧತೆ ಕಡಿಮೆಯಾಗುತ್ತದೆ.ಕೆಮ್ಮುವುದು, ಸೆಳೆತ ಅಥವಾ ಮೈಗ್ರೇನ್ನಿಂದ ದೂರವಿರಿಸುತ್ತದೆ. ರಕ್ತದ ಹರಿವು ಮತ್ತು ಪರಿಚಲನೆ ಸುಧಾರಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.

ಒಟ್ಟಾರೆ ಹೃದಯ ಆರೋಗ್ಯ ಸುಧಾರಿಸುತ್ತದೆ.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ. ಬೇಡವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸುತ್ತದೆ.

Comments are closed.