ಕರ್ನಾಟಕ

ಭಾರತದ ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರುಗಳ ಬಿರುದುಗಳ ಬಗ್ಗೆ ತಿಳಿಯಿರಿ……!

Pinterest LinkedIn Tumblr

knowledge_sharing_1

1) ಸಮುದ್ರಗುಪ್ತ : ಭಾರತದ ನೆಪೋಲಿಯನ್ :
2) ಡಾ॥ ಬಿ. ಆರ್. ಅಂಬೇಡ್ಕರ್ :ಭಾರತದ ಮಾರ್ಟಿನ್ ಲೂಥರ್
3) ಸರ್ದಾರ ಪಟೇಲರು : ಭಾರತದ ಬಿಸ್ಮಾರ್ಕ್ ಮತ್ತು ಉಕ್ಕಿನ ಮನುಷ್ಯ
4) ಸೂರದಾಸ :ಭಾರತದ ಜಾನ್ ಮಿಲ್ಟನ್
5) ಕಾಳಿದಾಸ :ಭಾರತದ ಷೇಕ್ಸಪೀಯರ್
6) ಬಸವಣ್ಣ :ಕರ್ನಾಟಕದ ಮಾರ್ಟೀನ್ ಲೂಥರ್
7) ಸಂತ ಶಿಶುನಾಳ ಷರೀಫ :ಕರ್ನಾಟಕದ ಕಬೀರ
8) ಚಾಣಕ್ಯ ಅಥವಾ ಕೌಟಿಲ್ಯ :ಭಾರತದ ಮೆಕ್ವೆಲ್ಲಿ
9) ಗೌತಮ ಬುದ್ಧ : ಏಷ್ಯಾದ ಬೆಳಕು
10)ಆತ್ಮಾರಾಮ್ ಪಾಂಡುರಂಗ : ಮಹಾರಾಷ್ಟ್ರದ ಸಾಕ್ರೆಟಿಸ್
11) ಝಾನ್ಸಿರಾಣಿ ಲಕ್ಷ್ಮೀ ಬಾಯಿ : ಭಾರತದ ಜೋನ್ ಆಫ್ ಆರ್ಕ್
12) ಆಲೂರು ವೆಂಕಟರಾಯ : ಕರ್ನಾಟಕದ ಕುಲಪುರೋಹಿತ
13) ಹರ್ಡೇಕರ್ ಮಂಜಪ್ಪ :ಕರ್ನಾಟಕದ ಗಾಂಧಿ
14) ಖಾನ್ ಅಬ್ದುರ್ಲ ಗಫರ್ ಖಾನ್ :ಗಡಿನಾಡ ಗಾಂಧಿ
15) ಲಾಲಾ ಲಜಪತರಾಯ : ಪಂಜಾಬಿನ ಹುಲಿ
16) 2ನೇ ಚಂದ್ರಗುಪ್ತ : ವಿಕ್ರಮಾದಿತ್ಯ
17)ಚಂದ್ರಗುಪ್ತ ಮೌರ್ಯ : ಸ್ಯಾಂಡ್ರೋ ಕೊಟ್ಟಸ್
18) ಬಿಂದುಸಾರ : ಅಮಿತ್ರಘಾತ
19) ಅಶೋಕ : ದೇವನಾಂ ಪ್ರೀಯ
20) ರಜಿಯಾ ಸುಲ್ತಾನ : ದೆಹಲಿಯ ಮೊಟ್ಟ ಮೊದಲ ಮಹಿಳಾ ಸಾಮ್ರಾಜ್ಞೆ

Comments are closed.