ಉಡುಪಿ: ಮನೆಯೊಂದರ ಕಾರ್ಯಕ್ರಮದ ವೇಳೆ ಯಕ್ಷಗಾನ ಪದವೊಂದಕ್ಕೆ ಯುವತಿಯೋರ್ವಳು ಕುಣಿದ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಯಾರೇ ನೀನು ಭುವನ ಮೋಹಿನಿ ಎನ್ನುವ ಹಾಡಿಗೆ ಯುವತಿ ಹಾಕಿದ ಹೆಜ್ಜೆ ನಿಜಕ್ಕೂ ಮೆಚ್ಚುವಂತದ್ದು. ನಾಲ್ಕೂವರೆ ನಿಮಿಷದ ವಿಡಿಯೋ ಇದೀಗಾ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದ್ದು ಸದ್ಯ ಆ ಯುವತಿ ಯಾರೆಂಬುದು ಎಲ್ಲರ ಪ್ರಶ್ನೆಯಾಗಿದೆ.
Comments are closed.