ಕರಾವಳಿ

ಮೋದಿಗೆ ಯಾಕೆ ಮತ ಹಾಕಬೇಕು? ಯಾಕಾಗಿ ಮತ್ತೆ ಪ್ರಧಾನಿ ಮಾಡಬೇಕೆಂದು ಚಕ್ರವರ್ತಿ ಸೂಲಿಬೆಲೆ ವಿವರಿಸೋದು ಹೀಗೆ (Video)

Pinterest LinkedIn Tumblr

ಕುಂದಾಪುರ: ಟೀಂ ಮೋದಿ ಕುಂದಾಪುರದ ಆಶ್ರಯದಲ್ಲಿ ‘ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು’ ಎನ್ನುವ ಬೃಹತ್ ಬಹಿರಂಗ ಸಮಾವೇಶ ಫೆ. 25 ಸೋಮವಾರ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ಮುಖ್ಯ ದ್ವಾರದ ಎದುರಿನ ಮೈದಾನದಲ್ಲಿ ನಡೆಯಿತು.

ಟೀಂ ಮೋದಿಯ ಸಂಸ್ಥಾಪಕ, ವಾಗ್ಮಿ, ಲೇಖಕರಾದ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಿದ್ದು ಈ ಭಾಷಣದ ಆಯ್ದ ಭಾಗಗಳು ಇಲ್ಲಿದೆ.

Comments are closed.