ಕರ್ನಾಟಕ

ಆಸ್ಪತ್ರೆಯಲ್ಲಿದ್ದಾಗಲೂ ವಿಭೂತಿ ಹಚ್ಚುತ್ತಿರುವ ನಡೆದಾಡುವ ದೇವರ ವಿಡಿಯೋ ವೈರಲ್ (Video)

Pinterest LinkedIn Tumblr

ತುಮಕೂರು: ಸಿದ್ದಗಂಗಾ ಶ್ರೀಗಳು ವಿಭೂತಿ ಧರಿಸುತ್ತಿರುವ ವಿಶ್ಯೂವಲ್ ವೈರಲ್ ಆಗಿದೆ. ತೀವ್ರ ಅನಾರೋಗ್ಯದ ನಡುವೆಯೂ ಆಸ್ಪತ್ರೆಯಲ್ಲಿದ್ದಾಗ ಶ್ರೀಗಳು ವಿಭೂತಿ ಧರಿಸುತ್ತಿದ್ದ ದೃಶ್ಯ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments are closed.