ಗಲ್ಫ್

ಅಬುಧಾಬಿಯಲ್ಲಿ ಒಂದೇಕಡೆ ಅಪಘಾತಕ್ಕೀಡಾದ 44 ವಾಹನಗಳು….ಒಟ್ಟು 22 ಮಂದಿಗೆ ಗಾಯ ! ಇಲ್ಲಿದೆ ವೀಡಿಯೊ

Pinterest LinkedIn Tumblr

https://youtu.be/Nxb74ExqiIc

ಅಬುಧಾಬಿ-ದುಬೈ ರಸ್ತೆಯ ಶೇಖ್ ಮೊಹಮ್ಮದ್ ಬಿನ್ ರಷೀದ್ ಸ್ಟ್ರೀಟ್’ನಲ್ಲಿ ಒಟ್ಟು 44 ವಾಹನಗಳು ಒಂದೇ ಸಮಯದಲ್ಲಿ ಒಂದೇಕಡೆ ಅಪಘಾತಕ್ಕೀಡಾಗಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 8.08 ಕ್ಕೆ ಮಂಜಿನಿಂದಾಗಿ ರಸ್ತೆ ಗೋಚರವಾಗದ ಹಿನ್ನೆಲೆಯಲ್ಲಿ ಒಂದರ ಹಿಂದೆ ಒಂದು ವಾಹನಗಳು ಢಿಕ್ಕಿ ಹೊಡೆದ ಪರಿಣಾಮ 44 ವಾಹನಗಳು ನಜ್ಜುಗುಜ್ಜಾಗಿದೆ. ಈ ಮೇಲಿನ ವೀಡಿಯೊ ಒಮ್ಮೆ ನೋಡಿ….

Comments are closed.