ಪ್ರಮುಖ ವರದಿಗಳು

ತನಗೆ ಮೋಸ ಮಾಡಿದ ಪ್ರಿಯತಮೆಯ ಮೇಲೆ ಸೇಡು ತೀರಿಸಲು ಯುವಕ ನೀಡಿದ ಶಿಕ್ಷೆ ನೋಡಿ…..ನೀವೇ ಬೆಚ್ಚಿ ಬೀಳುತ್ತೀರಿ..

Pinterest LinkedIn Tumblr

https://youtu.be/3vFiI1TpRgw

ಪ್ರೀತಿಯಲ್ಲಿ ಮೋಸ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಪ್ರತಿ ದಿನ ಇಂತಹ ಸುದ್ದಿ ವರದಿಯಾಗುತ್ತಿರುತ್ತದೆ. ಆದರೆ ಇಲ್ಲೊಬ್ಬ ಯುವಕ ತನಗೆ ಮೋಸ ಮಾಡಿದ ಪ್ರಿಯತಮೆಯ ಮೇಲೆ ಸೇಡು ತೀರಿಸಲು ಆಕೆಗೆ ನೀಡಿದ ಶಿಕ್ಷೆ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳುತ್ತೇವೆ. ಈತ ನೀಡಿದ ಶಿಕ್ಷೆ ನೋಡಿದರೆ ಯಾವೊಬ್ಬ ಯುವತಿಯೂ ಮೋಸ ಮಾಡುವ ಮುನ್ನ ಹಲವು ಬಾರಿ ಯೋಚಿಸುವುದರಲ್ಲಿ ಅನುಮಾನವಿಲ್ಲ.

ಈ ಘಟನೆ ಬ್ರೆಜಿಲ್’ನಲ್ಲಿ ನಡೆದಿದ್ದು, ಯುವಕ ತನಗೆ ಮೋಸ ಮಾಡಿದ ಪ್ರಿಯತಮೆಯ ನೀಳ ಕೂದಲನ್ನು ಎಲ್ಲರೆದುರು ಟ್ರಿಮರ್’ನಿಂದ ಕತ್ತರಿಸಿ ತಲೆಯನ್ನು ಬೋಳು ಮಾಡಿದ್ದಾನೆ. ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಈ ದೃಶ್ಯಗಳನ್ನು ತನ್ನ ಮೊಬೈಲ್’ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುವಂತೆ ಮಾಡಿದ್ದಾನೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವತಿ ವಿರೋಧಿಸದೆ ಶಿಕ್ಷೆ ಅನುಭವಿಸುವುದನ್ನು ನೋಡಿದರೆ ಯುವತಿಯದ್ದೇ ತಪ್ಪು ಎಂಬುವುದು ಖಚಿತವಾಗುತ್ತದೆ.

Comments are closed.