ಮನೋರಂಜನೆ

ದುಬೈಯಲ್ಲಿ ಕನ್ನಡಿಗರಿಗಾಗಿ ಹಾಡಾಡಿದ ಸೋನು ನಿಗಮ್…ವೈರಲ್ ಆದ ವೀಡಿಯೊ

Pinterest LinkedIn Tumblr

ಇತ್ತೀಚಿಗೆ ದುಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್’ನ ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರಿಗಾಗಿ ಮುಂಗಾರು ಮಳೆಯ ‘ಅನಿಸುತ್ತಿದೆ ಯಾಕೊ ಇಂದು …ನೀನೇನೆ ನನ್ನವಳೆಂದು’ ಹಾಡು ಹಾಡಿದಾಗ ನೆರೆದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಈ ವೀಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Comments are closed.