ವೀಡಿಯೋ ವರದಿಗಳು

ಸುಮ್ಮನೆ ಕೂತಿದ್ದ ಸಿಂಹವನ್ನು ಮುಟ್ಟಲು ಹೋದ ವ್ಯಕ್ತಿಗೆ ಏನಾಯಿತು ಗೊತ್ತಾ…?

Pinterest LinkedIn Tumblr

https://youtu.be/5237e73Ar7E

ಸಿಂಹ ಸೈಲಂಟ್ ಆಗಿ ಕುತಿದೆ ಅಂತ ಅದರ ಜೊತೆ ಆಟವಾಡೋಕೆ ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಯುವಕನೊಬ್ಬ ತನ್ನ ಸ್ನೇಹಿತ ಸಾಕಿದ ಸಿಂಹವನ್ನ ಮುಟ್ಟಲು ಹೋಗಿ ಅದರ ದಾಳಿಗೊಳಗಾದ. ಸಿಂಹದ ಕತ್ತಿಗೆ ಹಗ್ಗ ಕಟ್ಟಿ ಹಿಡಿದುಕೊಂಡಿದ್ದರಿಂದ ಆತ ಧೈರ್ಯವಾಗಿ ಸಿಂಹವನ್ನು ಮುಟ್ಟಲು ಹೋದ. ಆದರೂ ಸಂಪೂರ್ಣವಾಗಿ ಅದರ ಹತ್ತಿರ ಹೋಗದೆ ದೂರದಿಂದಲೇ ಕೈ ಎಟುಕಿಸಿಕೊಳ್ತಾ ಸಿಂಹವನ್ನು ಮುಟ್ಟಲು ಪ್ರಯತ್ನಿಸಿದ. ಇದರಿಂದ ಸಿಂಹಕ್ಕೆ ಕಿರಿಕಿರಿಯಾಗಿ ಆತನ ಮೇಲೆ ದಿಢೀರ್ ದಾಳಿ ಮಾಡ್ತು.

ತಕ್ಷಣ ಆತನ ಸ್ನೇಹಿತ ಸಿಂಹವನ್ನು ತಡೆದ. ಇಲ್ಲದಿದ್ದರೇ ಆತನ ಪ್ರಾಣಕ್ಕೆ ಅಪಾಯವಾಗ್ತಿತ್ತು. ಅದಷ್ಟವಶಾತ್ ಘಟನೆಯಲ್ಲಿ ಆತನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಈಗ ಈ ವಿಡಿಯೋ ವೈರಲ್ ಆಗಿದೆ.

Comments are closed.