ಪ್ರಮುಖ ವರದಿಗಳು

ಮಾಸ್ತಿಗುಡಿ ಸಿನೆಮಾದ ಚಿತ್ರೀಕರಣದ ವೇಳೆ ನಡೆದ ದುರಂತದ ವೀಡಿಯೊ ನೋಡಿ…. ಉದಯ್​, ಅನಿಲ್​ ರ ಕೊನೆಯ ಮಾತು ಇಲ್ಲಿದೆ ….

Pinterest LinkedIn Tumblr

ದುನಿಯಾ ವಿಜಯ್ ಹಾಗು ಉದಯ್, ಅನಿಲ್ ನೀರಿಗೆ ಹಾರುತ್ತಿರುದು(ವೀಡಿಯೊ ಕೃಪೆ : Filmibeat)

ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡದಲ್ಲಿ ಇಬ್ಬರು ನಟರ ದುರ್ಮರಣ ಸಂಭವಿಸಿದೆ. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಶೂಟಿಂಗ್ ವೇಳೆ ಅನಾಹುತ ನಡೆದಿದ್ದು, ಹೆಲಿಕಾಪ್ಟರ್ನಿಂದ ಹಾರಿ 2 ನಿಮಿಷವಷ್ಟೇ ಈಜಿದ್ದ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ.

ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ 100 ಅಡಿ ಎತ್ತರದಿಂದ ಹೆಲಿಕಾಪ್ಟರ್ನಿಂದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನಾಯಕ ನಟ ದುನಿಯಾ ವಿಜಯ್ ಹಾಗೂ ಸಹ ನಟ ಅನಿಲ್’ನಿಂದಿಗೆ ಉದಯ್ ಹಾರಿದ್ದರು, ದುನಿಯಾ ವಿಜಯ್ ಈಜಿ ದಡ ಸೇರಿದರೆ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ. ನದಿಗೆ ಹಾರುವ ದೃಶ್ಯ, ಅವರು ಸಾವನ್ನಪುಯುವ ದೃಶ್ಯ, ಇಬ್ಬರು ನಟರಾದ ಉದಯ್, ಅನಿಲ್ ಮಾಧ್ಯಮದವರೊಂದಿಗೆ ಮಾತನಾಡಿದ್ದನ್ನು ಇಲ್ಲಿದೆ ನೋಡಿ.

(ವೀಡಿಯೊ ಕೃಪೆ : ಪಬ್ಲಿಕ್ ಟಿವಿ  )

 

 

https://youtu.be/33UF4AToAd0

Comments are closed.