ಪ್ರಮುಖ ವರದಿಗಳು

ಕಾಂಗ್ರೆಸ್ ನಾಯಕರ ‘ನಿದ್ದೆ’ ಕಾರ್ಯಕ್ರಮ ! ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ ವೀಡಿಯೊ

Pinterest LinkedIn Tumblr

ಕಾಂಗ್ರೆಸ್ಸಿನ ಯಾವುದೋ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಯಕರಾದ ದಿಗ್ವಿಜಯ್ ಸಿಂಗ್, ಧರಮ್ ಸಿಂಗ್, ಮೋಟಮ್ಮ, ಆಂಜನೇಯ ನಿದ್ದೆಗೆ ಜಾರಿರುವ ವೀಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Comments are closed.