ಪ್ರಮುಖ ವರದಿಗಳು

ಈ ಆಫೀಸ್’ನಲ್ಲಿ ಮಹಿಳಾ ಉದ್ಯೋಗಿಗಳು ಮುಂಜಾನೆ ಬರುವಾಗ ಬಾಸ್ ತುಟಿಗೆ ಕಿಸ್ ಕೊಡುದು ಕಡ್ಡಾಯ ! ಈ ವೀಡಿಯೊ ಒಮ್ಮೆ ನೋಡಿ

Pinterest LinkedIn Tumblr

https://youtu.be/_U4zb55fhuA

ಬಿಜೀಂಗ್: ಕಚೇರಿಗೆ ಬರುವಾಗ ಬೋಸ್’ಗೆ ಸಾಮಾನ್ಯವಾಗಿ ಸಿಬ್ಬಂದಿಗಳು ಹಲೋ…ಹಾಯ್….ಗುಡ್ ಮಾರ್ನಿಂಗ್ ಹೇಳುವುದು, ಹಾಂಡ್ ಶೇಕ್ ಮಾಡುದು ರೂಢಿ. ಆದರೆ ಚೀನಾದ ಕಚೇರಿಯೊಂದರ ಮಾಲೀಕ ವಿಧಿಸಿರುವ ಷರತ್ತು ಕೇಳಿದರೆ ನೀವು ಒಮ್ಮೆಗೆ ಬೆಚ್ಚಿ ಬೀಳಬಹುದು.

ಇಲ್ಲೊಬ್ಬ ಬಾಸ್ ತಮ್ಮ ಮಹಿಳಾ ಉದ್ಯೋಗಿಗಳು ಮುಂಜಾನೆ ಬಂದೊಡನೆ ತನ್ನ ತುಟಿಗೆ ಮುತ್ತಿಡ ಬೇಕು ಎಂದು ಷರತ್ತು ವಿಧಿಸಿದ್ದಾನೆ. ಈಗಾಗಲೇ ಅನೇಕ ನೌಕರರು ಈ ಷರತ್ತಿಗೆ ಒಪ್ಪಿ ಮುಂಜಾನೆ ಬಂದೊಡನೆ ಮಾಲೀಕನ ತುಟಿಗೆ ಚುಂಬನ ನೀಡುತ್ತಿದ್ದಾರೆ. ಈ ರೀತಿ ಮಾಡುವುದುದರಿಂದ ನೌಕರಿಗೆ ಕಂಪನಿಯ ಮೇಲೆ ಒಲವು ಜಾಸ್ತಿಯಾಗುತ್ತದೆ ಎಂಬುದು ಮಾಲೀಕನ ವಾದವಂತೆ.

Comments are closed.