ಪ್ರಮುಖ ವರದಿಗಳು

ರೂಪದರ್ಶಿಯ ಸ್ತನವನ್ನು ಕಚ್ಚಿದ ಹಾವು….ಸತ್ತದ್ದು ರೂಪದರ್ಶಿ ಅಲ್ಲ…ಹಾವು !!! ಇಲ್ಲಿದೆ ವೀಡಿಯೊ

Pinterest LinkedIn Tumblr

ಇದೊಂದು ಬಹಳ ಕುತೂಹಲಕಾರಿ ಸಂಗತಿ…! ರೂಪದರ್ಶಿಯೊಬ್ಬಳ ಸ್ತನವನ್ನು ಕಚ್ಚಿದ ಹಾವು….ಮುಂದೆ ರೂಪದರ್ಶಿಗೆ ಏನು ಆಗಿಲ್ಲ..ಆದದ್ದು ಹಾವಿಗೆ. ಕಚ್ಚಿದ ಹಾವೇ ಸತ್ತಿದೆ. ಈ ವರದಿಯನ್ನೊಮ್ಮೆ ನೋಡಿ…

ಇಸ್ರೇಲ್‌ನ ಮಾಡೆಲ್‌ ಒರಿಟ್‌ ಫೋಕ್ಸ್‌ ಕೃತಕ ಸ್ತನ ಬೆಳಸಿಕೊಂಡಿದ್ದಳು. ದೃಶ್ಯವೊಂದರಲ್ಲಿ ಅಂಗಾಗ ಪ್ರದರ್ಶನ ವೇಳೆ ಆಕೆ ಹಾವೊಂದನ್ನು ಮೈಮೇಲೆ ಹರಿದಾಡಿಸಿಕೊಂಡಿದ್ದಾಳೆ. ಈ ವೇಳೆ ಹಾವು ಎದೆ ಭಾಗದಲ್ಲಿ ಹರಿದಾಡಿ ಕೊನೆಗೆ ಗಾಬರಿಯಾಗಿ ಸ್ತನವನ್ನು ಕಚ್ಚಿದೆ ಅಷ್ಟೇ! ಆದ್ರೆ ರೂಪದರ್ಶಿಗೆ ಏನೂ ಆಗಿಲ್ಲ. ಬದಲಿಗೆ ಹಾವು ಕೃತಕ ಸ್ತನದ ವಿಷದಿಂದಾಗಿ ಪ್ರಾಣ ಬಿಟ್ಟಿದೆ. ಕೆಲವು ವರ್ಷಗಳ ಹಿಂದೆ ನಡೆದ ಈ ಘಟನೆ ಸಾಮಾಜಿಕ ತಾಣಗಳಲ್ಲಿ ಇದೀಗ ಭರ್ಜರಿ ಪ್ರಚಾರ ಪಡೆದಿದೆ.

Comments are closed.