ಅಂತರಾಷ್ಟ್ರೀಯ

ಪಾರ್ಕ್‌ನಲ್ಲಿ ಜನರನ್ನು ಆಕರ್ಷಿಸಲು ಇಟ್ಟಿದ್ದ ಡೈನೋಸಾರ್‌ ಪ್ರತಿಮೆಯೊಂದಿಗೆ ಸೆಕ್ಸ್‌ ನಡೆಸಿ ವಿಕೃತ ಆನಂದ ಅನುಭವಿಸಿದ ಮಹಿಳೆ !

Pinterest LinkedIn Tumblr

PIC: APEX 28/09/2016 A shocking image showing a woman performing a sex act on a dinosaur model in a seaside resort has been described as an "all time low." An explicit image showing the partly naked woman in Exmouth, Devon, was met with shock and disgust. She can be seen straddling an Exmouth Dino Trail model. One parent said: "I worry as children play with these dinosaurs, I was disgusted. "I feel sick to think that children are anywhere near that." The model of a baby T-Rex in an egg is located beneath The Beacon and had already been damaged by vandals this month. Organiser of the Exmouth Dino Trail, John Thorogood, said: "I saw the image on social media and was completely disgusted by it. "I hope the police are successful in tracing this woman and dealing robustly with it." This picture shows the model dinosaur in Exmouth. ** SEE STORY BY APEX NEWS - 01392 823144 ** ---------------------------------------------------- APEX NEWS AND PICTURES NEWS DESK: 01392 823144 PICTURE DESK: 01392 823145

ಲಂಡನ್‌ : ಇಲ್ಲಿನ ಪೂರ್ವ ಡೆವೋನ್‌ನ ಮಕ್ಕಳ ಪಾರ್ಕ್‌ವೊಂದರಲ್ಲಿ ಮಾಡೆಲ್‌ ಒಬ್ಬಳು ಮಾಡಬಾರದ ಕೆಲಸಮಾಡಿ ಪೊಲೀಸರ ವಾಂಟೆಡ್‌ ಲಿಸ್ಟ್‌ ಸೇರಿದ್ದಾಳೆ.

ಹಾಡಹಗಲೇ ಕಾಮಾತುರಳಾದ ಮಹಿಳೆ ಬಟ್ಟೆಗಳನ್ನು ಕಳಚಿ ಪಾರ್ಕ್‌ನಲ್ಲಿ ಮೊಟ್ಟೆಯಿಂದ ಹೊರ ಬರುವ ರೀತಿಯಲ್ಲಿ ನಿರ್ಮಿಸಲಾಗಿದ್ದ ಡೈನೋಸಾರ್‌ ಮೇಲೆ ಒರಗಿ ವಿಕೃತ ಆನಂದ ಅನುಭವಿಸಿದ್ದಾಳೆ. ಈಕೆಯ ನಿರ್ಲಜ್ಜ ತನವನ್ನು ಪಾರ್ಕ್‌ನಲ್ಲಿದ್ದ ಪುಟ್ಟ ಮಕ್ಕಳು ಸೇರಿದಂತೆ ಅನೇಕರು ನೋಡಿ ತೀವ್ರ ಮುಜುಗರಕ್ಕೊಳಗಾಗಬೇಕಾಯಿತು.

ವಿಷಯ ತಿಳಿದ ಕೌನ್ಸಿಲ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಡೈನೋಸಾರ್‌ ವಿಗ್ರಹವನ್ನು ಸ್ವತ್ಛಗೊಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸಿದ್ದು ಶೀಘ್ರ ವಶಕ್ಕೆ ಪಡೆಯುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ವಿಶೇಷವಾದ ವಿಗ್ರಹಗಳನ್ನು ಪಾರ್ಕ್‌ನಲ್ಲಿ ಇಡಲಾಗಿದ್ದು ಮಕ್ಕಳ ಪ್ರಮುಖ ಆಕರ್ಷಣೆಯಾಗಿದ್ದು ನೂರಾರು ಜನ ರನ್ನು ಪಾರ್ಕ್‌ ಸೆಳೆಯುತ್ತಿತ್ತು. ಮಹಿಳೆ ಈ ಅವಾಂತರ ನಡೆಸಿದ ಬಳಿಕ ತಾಯಂದಿರು ಮಕ್ಕಳೊಂದಿಗೆ ಪಾರ್ಕ್‌ಗೆ ಬರಲು ಹೇಸುತ್ತಿದ್ದಾರಂತೆ.

ಪಾರ್ಕ್‌ನಲ್ಲಿರುವ ವಿಗ್ರಹಗಳು ವೀಕ್ಷಿಸಿ ಆನಂದಿಸಲು ಮಾತ್ರ ಅವಗಳನ್ನು ಯಾರೂ ಮುಟ್ಟುವ ಹಾಗಿಲ್ಲ ಎಂದು ಇದೀಗ ಪಾರ್ಕ್‌ ಅಧಿಕಾರಿಗಳು ಕಠಿಣ ಸುತ್ತೋಲೆ ಹೊರಡಿಸಿದ್ದಾರಂತೆ.!

Comments are closed.