ರಾಷ್ಟ್ರೀಯ

1971 ರ ಪಾಕಿಸ್ತಾನದೊಂದಿಗಿನ ಯುದ್ಧಕ್ಕೆ ಸಂಬಂಧಿಸಿ ಇಂದಿರಾ ಗಾಂಧಿ ನೀಡಿದ ಸಂದರ್ಶನವನ್ನೊಮ್ಮೆ ನೋಡಿ…

Pinterest LinkedIn Tumblr

1971 ರಲ್ಲಿ ಭಾರತ ಹಾಗು ಪಾಕಿಸ್ತಾನದ ಮಧ್ಯೆ ನಡುವೆ ನಡೆದ ಯುದ್ಧಕ್ಕೆ ಸಂಬಂಧಿಸಿ ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ನೀಡಿದ ಸಂದರ್ಶನ ಸಾಮಾಜಿಕ ತಾಣಗಳಲ್ಲಿ ಹರಟಿದಾಡುತ್ತಿದೆ. ಈ ಯುದ್ಧ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನ(ಬಾಂಗ್ಲಾದೇಶ)ವನ್ನು ಮುಕ್ತಗೊಳಿಸಿ, ವಿಶ್ವ ಭೂಪಟದಲ್ಲಿ ಬಾಂಗ್ಲಾದೇಶವೆಂಬ ಒಂದು ಹೊಸ ದೇಶವನ್ನೇ ಸೃಷ್ಟಿಸಿತು. ಜೊತೆಗೆ ಭಾರತ ತನ್ನ ಸಾಮರ್ಥ್ಯದ ಬಗ್ಗೆ ಇಡೀ ವಿಶ್ವಕ್ಕೆ ಒಂದು ಸ್ಪಷ್ಟವಾದ ಸಂದೇಶ ರವಾನಿಸಿದ್ದು ಇದೇ ಯುದ್ಧದ ಮೂಲಕ.

Comments are closed.