ಅಂತರಾಷ್ಟ್ರೀಯ

ನೀವು ಕೆಎಫ್​ಸಿ, ಮೆಕ್ಡೊನಾಲ್ಡ್ಸ್ ಚಿಕನ್ ತಿನ್ನುವವರಾಗಿದ್ದರೆ ಮೊದಲು ಈ ಭಯಾನಕ ವೀಡಿಯೊ ಒಮ್ಮೆ ನೋಡಿ….

Pinterest LinkedIn Tumblr

https://youtu.be/YEcjSn1-MPM

ಕೆಎಫ್ಸಿ ಮತ್ತು ಮೆಕ್ಡೊನಾಲ್ಡ್ಸ್’ಗೆ ಕೋಳಿ ಪೂರೈಕೆ ಮಾಡುವ ಟೈಸನ್ ಎಂಬ ಕಂಪೆನಿಯ ಕಾರ್ಮಿಕರು ಕೋಳಿಗಳನ್ನು ಕಾಲಿನಿಂದ ತುಳಿದು, ಎಸೆದು, ಅದರ ತಲೆಯನ್ನು ಜಜ್ಜಿ ವಿವಿಧ ರೀತಿಯಲ್ಲಿ ಹಿಂಸಾತ್ಮಕವಾಗಿ ಕೊಂದು ಬಳಿಕ ಅದನ್ನು ಗ್ರಾಹಕರಿಗೆ ಪೂರೈಸುತ್ತಿದ್ದು, ಈ ಭಯಾನಕ ದೃಶ್ಯವನ್ನು ಪ್ರಾಣಿ ದಯಾ ಸಂಘದವರು ರಹಸ್ಯವಾಗಿ ಚಿತ್ರೀಕರಿಸಿದ್ದು, ಎಲ್ಲೆಡೆ ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಇದನ್ನು ಗಂಭೀರವಾಗಿ ತಗೆದುಕೊಂಡಿರುವ ಟೈಸನ್ ಸಂಸ್ಥೆಯವರು ಇದಕ್ಕೆ ಕಾರಣರಾದ 10 ಮಂದಿಯನ್ನು ಕೆಲಸದಿಂದ ತಗೆದು ಹಾಕಿದೆ.

Comments are closed.