https://youtu.be/LXZC8CpDIE4
ಶವಾಗಾರದಲ್ಲಿ ಮಲಗಿದ್ದ ಸತ್ತ ಮಹಿಳೆಯ ಶರೀರದಿಂದ ಆತ್ಮ ಹೊರಗೆ ಹೋಗುತ್ತಿರುವ ನಿಬ್ಬೆರಗಾಗಿಸುವ Cctv ದೃಶ್ಯ ಸಾಮಾಜಿಕ ಜಾಲತಾನಗಳಲ್ಲಿ ವೈರಲಾಗಿದೆ.
ವ್ಯಕ್ತಿ ಸತ್ತ ಬಳಿಕ ಆತನ ಆತ್ಮವು ದೇಹವನ್ನು ತ್ಯಜಿಸಿ ಹೊರ ಹೊರಬಂದು ಗಾಳಿಯಲ್ಲಿ ಲೀನವಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾರೂ ಅದನ್ನು ಕಂಡದ್ದಿಲ್ಲ. ಪುರಾತನ ಕಾಲದಿಂದಲೂ ನಂಬಿಕೊಂಡು ಬಂದಿರುವ ಇಂತಹ ವಿಲಕ್ಷಣ ಸಂಗತಿಗಳನ್ನು ಪುರಾವೆ ಸಹಿತ ಸಾಬೀತು ಪಡಿಸುವುದು ಅಥವಾ ಸುಳ್ಳೆಂದು ಸಾಧಿಸುವುದು ಅಸಾಧ್ಯ !
ಅದೇನಿದ್ದರೂ ಸತ್ತ ವ್ಯಕ್ತಿಯ ಆತ್ಮ ದೇಹದಿಂದ ಹೊರ ಬಂದು ಗಾಳಿಯಲ್ಲಿ ಲೀನವಾಗುವ ದೃಶ್ಯ ಬೀಜಿಂಗ್ನ ದೃಷ್ಯ . ಅಂತೆಯೇ ಆ ವಿಡಿಯೋ ಈಗ ಆಸ್ತಿಕರು, ನಾಸ್ತಿಕರು ಮತ್ತು ಅದರ ನಡುವೆ ಹೆಣಗಾಡುವ ಬಹುಸಂಖ್ಯಾಕರಿಂದಾಗಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಕಂಡು ಬರುವ ಶವವು ಒಬ್ಬ ಮಹಿಳೆಯದಾಗಿದ್ದು ಆಕೆ 2014ರ ಯಾವುದೋ ಒಂದು ದಿನ ನಸುಕಿನ 4 ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದಾಳೆ. ಆಸ್ಪತ್ರೆಯ ಮಂಚದ ಮೇಲಿರುವ ಆಕೆಯ ಶವದಿಂದ ಆತ್ಮ ಮೇಲೆದ್ದು ಗಾಳಿಯಲ್ಲಿ ಲೀನವಾಗುವ ಭಯಾನಕ ದೃಶ್ಯವೊಂದು ವೀಡಿಯೊವಂದರಲ್ಲಿ ವೈರಲ್ ಆಗಿದೆ.
Comments are closed.