ಕರ್ನಾಟಕ

ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಕಬಾಲಿ ಟೀಸರ್ ಬಿಡುಗಡೆ; ಈ ವೀಡಿಯೋ ನೋಡಿ…ಯಾಗಿದ್ದು, ಹೊಸ ಲುಕ್‍ನಲ್ಲಿ ರಜನಿಕಾಂತ್ ಸಖತ್ತಾಗಿ ಕಮಾಲ್ ಮಾಡಿದ್ದಾರೆ

Pinterest LinkedIn Tumblr

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಕಬಾಲಿ ಟೀಸರ್ ಬಿಡುಗಡೆಯಾಗಿದ್ದು, ಹೊಸ ಲುಕ್‍ನಲ್ಲಿ ರಜನಿಕಾಂತ್ ಸಖತ್ತಾಗಿ ಕಮಾಲ್ ಮಾಡಿದ್ದಾರೆ.

ರಿಯಲ್ ಲೈಫ್ ಗ್ಯಾಂಗ್‍ಸ್ಟರ್ ಕಬಾಲಿಸ್ವರನ್ ಪಾತ್ರದಲ್ಲಿ ಮಿಂಚುತ್ತಿರುವ ರಜನಿಕಾಂತ್ ಕಬಾಲಿ ಪಾತ್ರದಲ್ಲಿ ಸಿಕ್ಕಾಪಟ್ಟೆ ಖದರ್ ತೋರಿಸಿದ್ದಾರೆ. ಟೀಸರ್‍ನಲ್ಲಿ ರಜನಿಕಾಂತ್ ಅವರನ್ನು ವಿಭಿನ್ನವಾಗಿ ತೋರಿಸಲಾಗಿದ್ದು, ರಜನಿಯ ಹೊಸ ಲುಕ್ ಅಭಿಮಾನಿಗಳಿಗೆ ಇಷ್ಟವಾಗುವಂತಿದೆ.

ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕನ್ನಡದ ನಟ ಕಿಶೋರ್ ಅಭಿನಯಿಸಿದ್ದು, ಇವರ ಜೊತೆಗೆ ನಾಯಕಿಯಾಗಿ ರಾಧಿಕಾ ಆಪ್ಟೆ ಬಣ್ಣ ಹಚ್ಚಿದ್ದಾರೆ. ರಂಜಿತ್ ನಿರ್ದೇಶನದ ಈ ಚಿತ್ರ ಮೇ 16 ರಂದು ತೆರೆಗೆ ಬರಲಿದೆ.

Write A Comment