ಅಂತರಾಷ್ಟ್ರೀಯ

ಭಾರೀ ಗಾತ್ರದ ಮೊಸಳೆಯನ್ನು ಮೇಲಕ್ಕೆ ಎತ್ತಲು ಯಂತ್ರ ಬಂತು! ವಿಡಿಯೋ ನೋಡಿ…

Pinterest LinkedIn Tumblr

https://youtu.be/cOqNaZ-P3Us

ವಾಷಿಂಗ್ಟನ್: ಅಮೆರಿಕದಲ್ಲಿ ಭಾರೀ ಗಾತ್ರದ ಮೊಸಳೆಯೊಂದು ಪತ್ತೆಯಾಗಿದ್ದು, ಈ ಮೊಸಳೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೃಷಿ ಭೂಮಿಯೊಂದರಲ್ಲಿ ಈ ಮೊಸಳೆ ಪತ್ತೆಯಾಗಿದೆ. ಹಸುಗಳನ್ನು ತಿನ್ನುತ್ತಿದ್ದ ಈ ಮೊಸಳೆಯನ್ನು ಅಲ್ಲಿನ ಮಂದಿ ಕೊಂದು ಹಾಕಿದ್ದಾರೆ. 15 ಅಡಿ ಉದ್ದದ ಈ ಮೊಸಳೆ 780 ಪೌಂಡ್(353 ಕೆಜಿ) ತೂಕವನ್ನು ಹೊಂದಿದೆ.

ಕೊಂದ ಬಳಿಕ ಯಂತ್ರದ ಸಹಾಯದಿಂದ ಮೊಸಳೆಯನ್ನು ಕೆರೆಯಿಂದ ಮೇಲಕ್ಕೆ ಎತ್ತಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Write A Comment