ಅಂತರಾಷ್ಟ್ರೀಯ

7 ವರ್ಷದ ಬಾಲಕಿಯ ಜೊತೆ ಡೇಟಿಂಗ್ ಮಾಡುತ್ತಿರುವ 8 ವರ್ಷದ ಬಾಲಕ ! ಏನಿದು ವಿಷಯ …ಯಾರು ಈ ಬಾಲಕ …ಇಲ್ಲಿದೆ ಓದಿ…

Pinterest LinkedIn Tumblr

elite-daily-8-year-old

ವಾಷಿಂಗ್ಟನ್: ಸಾವಿನ ಅಂಚಿನಲ್ಲಿರುವ 8 ವರ್ಷ ಕ್ಯಾನ್ಸರ್ ಪೀಡಿತ ಬಾಲಕನೊಬ್ಬ ತನ್ನ ಪ್ರಿಯತಮೆಯೊಂದಿಗೆ ಡೇಟಿಂಗ್ ಮಾಡಿದ್ದಾನೆ. ಅಮೆರಿಕದ ವರ್ಜಿನಿಯಾದ ಶಾಲೆಯಲ್ಲಿ 7 ವರ್ಷದ ಆಲ್ಯಾ ಆಂಡ್ಯೂ ಮತ್ತು 8 ವರ್ಷದ ಡೇವಿಡ್ ಸ್ಪೈಸಕ್ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ.

ತನ್ನನ್ನು ಎಲ್ಲರಿಗಿಂತಲೂ ಆಲ್ಯಾ ಪ್ರೀತಿಸುತ್ತಾಳೆ, ಆಕೆಯನ್ನು ಬಿಟ್ಟಿರಲು ಆಗುವುದಿಲ್ಲ ಎಂದಿದ್ದಾನೆ. ಡೇವಿಡ್ 2 ವರ್ಷದವನಿದ್ದಾಗ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಬಳಿಕ ಮೂರು ಬಾರಿ ಟ್ರೀಟ್‍ಮೆಂಟ್ ಕೊಡಿಸಿದ್ದರೂ ಕ್ಯಾನ್ಸರ್ ರೋಗ ವಾಸಿಯಾಗಲಿಲ್ಲ. ಬಳಿಕ ನಾಲ್ಕನೇ ಬಾರಿಗೆ ಪರೀಕ್ಷೆ ನಡೆಸಿದ್ದಾಗ ಕ್ಯಾನ್ಸರ್ ಅಂತಿಮ ಹಂತದಲ್ಲಿರುವುದು ಗೊತ್ತಾಗಿದೆ. ಬಳಿಕ ಡೇವಿಡ್ ಪೋಷಕರು ಆತನಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿದ್ದಾರೆ.

ಡೇವಿಡ್‍ನ ಇರುವಷ್ಟು ಕಾಲ ನಗುನಗುತ್ತಾ ಸುಖವಾಗಿರಲೆಂದು ತಿಳಿಸಿದ್ದಾರೆ. ಹೀಗಾಗಿ ಸಾವಿನ ಅಂಚಿನಲ್ಲಿರುವ ಡೇವಿಡ್ ತನ್ನ ಪ್ರಿಯತಮೆಯೊಂದಿಗೆ ಡೇಟಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದಾನೆ.

https://youtu.be/zNR8OkTtINg

Write A Comment