ಅಂತರಾಷ್ಟ್ರೀಯ

10 ಸೆಕಂಡ್ ಗಳ ಕಾಲ ವಿಷಕಾರಿ ಕಾಳಿಂಗನಿಗೆ ಚುಂಬನ ನೀಡಿ ಎಲ್ಲರನ್ನು ನಿಬ್ಬೆರಗುಗೊಳಿಸಿದ ಉರಗ ತಜ್ಞ ! ಈ ವಿಡಿಯೋ ನೋಡಿ..

Pinterest LinkedIn Tumblr

cobra-kiss

ಜಕರ್ತಾ: ಸಾಕು ಪ್ರಾಣಿಗಳಿಗೆ ಮುತ್ತು ನೀಡುವ ಪ್ರಾಣಿ ಪ್ರೇಮಿಗಳು ತುಂಬಾ ಜನ ಇದ್ದಾರೆ. ಆದರೆ ವಿಷಕಾರಿ ಕಾಳಿಂಗ ಸರ್ಪಗೆ ಯಾರಾದರೂ ಮುತ್ತು ನೀಡಬಹುದಾ ಎಂದು ಕೇಳಬಹುದು. ಆದರೆ ಇಂಡೋನೇಷ್ಯಾದ ಉರಗ ತಜ್ಞರೊಬ್ಬರು 10 ಸೆಕೆಂಡ್‍ಗಳ ಕಾಲ ಮುತ್ತು ನೀಡುತ್ತಾರೆ.

ಬಾಲಿ ರೆಪ್ಟಿಲ್ ಸಂರಕ್ಷಣಾ ಕೇಂದ್ರದ ಪುಟು ಇಡಿಯೆ ಎಂಬುವವರು ಕಾಳಿಂಗ ಮುತ್ತು ನೀಡುವ ಸಾಹಸಿ. ಕಳೆದ 40 ವರ್ಷಗಳಿಂದ ಹಾವಿನ ಜೊತೆ ಒಡನಾಟವನ್ನು ಇಟ್ಟುಕೊಂಡ ಇವರು 10 ಸೆಕೆಂಡ್‍ಗಳ ಕಾಲ ಕಾಳಿಂಗ ಸರ್ಪಗೆ ಮುತ್ತು ನೀಡಿದ್ದಾರೆ. 10 ಸೆಕಂಡ್‍ಗಳ ಕಾಲ ಮುತ್ತು ನೀಡಿದರೂ ಹೆಡಿ ಎತ್ತಿದ ಕಾಳಿಗ ಹಾಗೇ ನಿಂತುಕೊಂಡಿರುವುದೇ ವಿಶೇಷ,
ಹಾವನ್ನು ಸಾಕು ಪ್ರಾಣಿ ಮುದ್ದು ಮಾಡಿದಂತೆ ಮುದ್ದು ಮಾಡುವ ಇವರು ಹಾವು ನಮಗೆ ಏನು ಮಾಡವುದಿಲ್ಲ. ನಮಗಿಂತ ಹಾವುಗಳಿಗೆ ಹೆಚ್ಚು ಹೆದರಿಗೆ ಇರುತ್ತದೆ ಎಂದು ಅವರು ಹೇಳುತ್ತಾರೆ.

Write A Comment