ಕುಂದಾಪುರ: ದಿವಂಗತ ಸುರೇಶ್ ಡಿ. ಪಡುಕೋಣೆಯವರ ಜನ್ಮದಿನವನ್ನು ಕೋಟೇಶ್ವರದ ಸೈಂಟ್ ಅಂತೋನಿ ವೃದ್ಧಾಶ್ರಮದಲ್ಲಿ ಇತ್ತೀಚೆಗೆ ಆಚರಿಸಲಾಯಿತು.

ಮುಂಬೈ ಉದ್ಯಮಿ ನಾಗರಾಜ ಡಿ. ಪಡುಕೋಣೆಯವರು ಆಶ್ರಮದಲ್ಲಿರುವರಿಗೆ ಭೋಜನ ವ್ಯವಸ್ಥೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಸುರೇಶ್ ಪಡುಕೋಣೆಯವರ ಸಹೋದರರಾದ ಬಾಬು ಪಡುಕೋಣೆ ,ರಘು ಪಡುಕೋಣೆ, ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನ ಮಠ, ಮಾಜಿ ಅಧ್ಯಕ್ಷ ದಿನೇಶ್ ದೇವಾಡಿಗ, ವೃದ್ಧಾಶ್ರಮದ ಫಿಲೋಮಿನಾ ಮೊದಲಾದವರು ಉಪಸ್ಥಿತರಿದ್ದರು.
Comments are closed.