ಕರ್ನಾಟಕ

ನಾಳೆ ರಾಮನವಮಿಯಂದು ಪ್ರಾಣಿ ಹತ್ಯೆ, ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ

Pinterest LinkedIn Tumblr

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಗರದಲ್ಲಿ ಏಪ್ರಿಲ್ 10 (ನಾಳೆ) ಶ್ರೀರಾಮ ನವಮಿಯಂದು ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ.

(ಸಾಂದರ್ಭಿಕ ಚಿತ್ರ)

‘ಶ್ರೀರಾಮ ನವಮಿಯಂದು ಕಸಾಯಿಖಾನೆ, ಪ್ರಾಣಿ ವಧೆ, ಮಾಂಸ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರ ಸುತ್ತೋಲೆ ಆಧರಿಸಿ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Comments are closed.