
ಮಂಗಳೂರು : ಬೈಕಾಡಿ ಪ್ರತಿಷ್ಠಾನವು ಪೂಜ್ಯ ಬೈಕಾಡಿ ಜನಾರ್ದನ ಆಚಾರ್ ಇವರ ಬದುಕಿನ ಭಾವ ಮತ್ತು ಭಾಗವಾಗಿದ್ದ ‘ಭಾಷಣ ಕಲೆ’ಯ ಉತ್ತೇಜನಕ್ಕಾಗಿ ಹಮ್ಮಿಕೊಂಡ ‘ವಾಗ್ಮಿ’ 2021 ಭಾಷಣ ಸ್ಪರ್ಧೆಯ ವಿಜೇತರುಗಳು ಹೆಸರನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಈ ಸ್ಪರ್ಧೆಯು ಪ್ರೌಢಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಎಂಬ 3 ವಿಭಾಗಗಳಲ್ಲಿ ನಡೆದಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದ 350ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರತೀ ವಿಭಾಗದಿಂದ 10 ಸ್ಪರ್ಧಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು ಎಂದು ಬೈಕಾಡಿ ಪ್ರತಿಷ್ಠಾನದ ಕಾರ್ಯದರ್ಶಿ ಭರತ್ ರಾಜ್ ಬೈಕಾಡಿ ತಿಳಿಸಿದ್ದಾರೆ.

ಪ್ರೌಢಶಾಲಾ ವಿಭಾಗ : ವಿಷಯ – ‘ನನ್ನ ಕನಸಿನ ಭಾರತ’
ಅಂತಿಮ ಸುತ್ತಿಗೆ ಆಯ್ಕೆಯಾದವರು:
1. ಪ್ರಮಯಿ ಜೈನ್, ಮೂಡಬಿದಿರೆ 2. ಪ್ರಾಾರ್ಥನಾ ಶೆಟ್ಟಿ, ಮಂಗಳೂರು 3. ಧನ್ಯ ಭಟ್ ಕೆ. ಆರ್. 4. ರಿತಿಕ ಶೆಟ್ಟಿ, ಹೊಸಂಗಡಿ 5. ವೈಷ್ಣವಿ ಶೆಟ್ಟಿ, ಸಿದ್ಧಾಾಪುರ 6. ತೃಪ್ತಿ, ಬಜಪೆ 7. ಅಮನ್ ಎಸ್. ಕರ್ಕೇರ, ಮೂಡುಶೆಡ್ಡೆ 8. ಶರಣ್ಯ ತಂತ್ರಿ, ಬೆಳ್ಮಣ್ 9. ಆಶಿಕಾ ಕೆಲ, ಕುಂದಾಪುರ 10. ಶ್ರಾಾವ್ಯ ಜಿ. ನಾಯ್‌ಕ್, ಕಾರ್ಕಳ
ವಿಜೇತರು:
ಪ್ರೌಢಶಾಲಾ ವಿಭಾಗದ ವಾಗ್ಮಿ 2021 (ಪ್ರಥಮ) – ಆಶಿಕಾ ಕೆಲ, ಕುಂದಾಪುರ
ದ್ವಿತೀಯ – ವೈಷ್ಣವಿ ಶೆಟ್ಟಿ, ಸಿದ್ಧಾಪುರ
ತೃತೀಯ – ಧನ್ಯ ಭಟ್. ಕೆ. ಆರ್., ಬಂಟ್ವಾಳ

ಕಾಲೇಜು ವಿಭಾಗ: ವಿಷಯ – ‘ಅಭಿವೃದ್ಧಿ ಶೀಲ ಭಾರತದಲ್ಲಿ ಪ್ರಜೆಗಳ ಪಾತ್ರ’
ಅಂತಿಮ ಸುತ್ತಿಗೆ ಆಯ್ಕೆಯಾದವರು:
1. ಅನನ್ಯ ಜೆ. ಉಳ್ಳಾಲ್, ಸುರತ್ಕಲ್ 2. ಅನುಪಮ ಟಿ., ಪುತ್ತೂರು 3. ಶ್ರೀರಕ್ಷಾ, ಮಂಗಳೂರು 4. ಅನುಷಾ, ಉಡುಪಿ 5. ಹಿತಾ ಉಮೇಶ್, ಸುರತ್ಕಲ್ 6. ಸಿಂಚನ ಟಿ., ಪುತ್ತೂರು 7. ಶ್ರೀದೇವಿ ಯನ್., ಕಾಣಿಯೂರು 8. ರಕ್ಷಾ, ಉಜಿರೆ 9. ಸ್ಮಿತಾ, ಪುತ್ತೂರು 10. ಆಪ್ತಶೆಟ್ಟಿ ಅಶ್ವಮೇಧ, ನೆಲ್ಯಾಾಡಿ
ವಿಜೇತರು:
ಕಾಲೇಜು ವಿಭಾಗದ ವಾಗ್ಮಿ 2021 (ಪ್ರಥಮ) – ಅನನ್ಯ ಜೆ. ಉಳ್ಳಾಲ್, ಸುರತ್ಕಲ್
ದ್ವಿತೀಯ – ರಕ್ಷಾ, ಉಜಿರೆ
ತೃತೀಯ – ಅನುಪಮ ಟಿ., ಪುತ್ತೂರು
ಸಾರ್ವಜನಿಕ ವಿಭಾಗ: ವಿಷಯ – ‘ಭಾರತ – ಅಂದು, ಇಂದು, ಮುಂದೆ’
ಅಂತಿಮ ಸುತ್ತಿಗೆ ಆಯ್ಕೆಯಾದವರು: 1. ಶರಣಪ್ಪ, ಮಂಗಳೂರು 2. ಜಯಶೀಲ್, ಮೂಡಬಿದಿರೆ 3. ಬಿ. ಸ್ಮಿತಾ ರಾವ್, ಮಂಗಳೂರು 4. ಸ್ವಸ್ತಿಕ್ ಕನ್ಯಾಡಿ, ಧರ್ಮಸ್ಥಳ 5. ಕಿರಣ್ ಫೆರ್ನಾಡಿಸ್, ಹೊನ್ನಾವರ 6. ಸುಮಂಗಲ, ಮಂಗಳೂರು 7. ರಮಾ ಪಿ. ಆರ್, ಬಂಟ್ವಾಾಳ 8. ತ್ರಿವೇಣಿ ಕಿರಣ್, ತೊಕ್ಕೊಟ್ಟು 9. ರಾಮಕೃಷ್ಣ ಕೆ. ಎಸ್., ಸುಳ್ಯ 10. ನವ್ಯಶ್ರೀ, ಮಂಗಳೂರು
ವಿಜೇತರು:
ಸಾರ್ವಜನಿಕ ವಿಭಾಗದ ವಾಗ್ಮಿ 2021 (ಪ್ರಥಮ) – ಸ್ವಸ್ತಿಕ್ ಕನ್ಯಾಡಿ, ಧರ್ಮಸ್ಥಳ
ದ್ವಿತೀಯ – ತ್ರಿವೇಣಿ ಕಿರಣ್, ತೊಕ್ಕೊಟ್ಟು
ತೃತೀಯ – ರಾಮಕೃಷ್ಣ ಕೆ. ಎಸ್., ಸುಳ್ಯ
ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಇ-ಪ್ರಶಂಸಾಪತ್ರ ನೀಡಲಾಗಿದೆ, ಹಾಗೂ ಪ್ರತೀ ವಿಭಾಗದ ಪ್ರಥಮ ಬಹುಮಾನ ವಿಜೇತರಿಗೆ ರೂ. 2000/- ನಗದು ಮತ್ತು ಇ-ಪ್ರಶಂಸಾಪತ್ರ, ದ್ವಿತೀಯ ಬಹುಮಾನ ವಿಜೇತರಿಗೆ ರೂ. 1000/- ನಗದು ಮತ್ತು ಇ-ಪ್ರಶಂಸಾಪತ್ರ, ತೃತೀಯ ಬಹುಮಾನ ವಿಜೇತರಿಗೆ ರೂ. 500/- ನಗದು ಮತ್ತು ಇ-ಪ್ರಶಂಸಾಪತ್ರ ನೀಡಲಾಗಿದೆ.
ವಿದ್ಯಾಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಭಾಷಣ ಕಲೆಯ ಪ್ರೋತ್ಸಾಹಕ್ಕಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಅಭಿನಂದನೆಗಳು ಮತ್ತು ಭಾಗವಹಿಸಿದ ಎಲ್ಲಾಾ ಸ್ಪರ್ಧಾಳುಗಳಿಗೆ, ಸಹಕರಿಸಿದ ಸರ್ವರಿಗೂ ಪ್ರತಿಷ್ಠಾನದ ಸಂಘಟಕರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
Comments are closed.