ಕರಾವಳಿ

ದ.ಕ ಜಿ.ಪಂ ಮುಖ್ಯ ಕಾರ್ಯನಿರ್ವಹಕಧಿಕಾರಿಯಾಗಿ ಡಾ. ಕುಮಾರ್ ಅಧಿಕಾರ ಸ್ವೀಕಾರ

Pinterest LinkedIn Tumblr

ಮಂಗಳೂರು, ಫೆಬ್ರವರಿ 20 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಯಾಗಿ ಡಾ. ಕುಮಾರ್ ಅವರು ಇಂದು ಅಪರಾಹ್ನ ಅಧಿಕಾರ ವಹಿಸಿಕೊಂಡರು.

ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ 2018ರ ಮಾರ್ಚ್ 21 ರಿಂದ 2018 ರ ಜೂನ್ 26 ರವರೆಗೆ ಹಾಗೂ 2019ರ ಫೆಬ್ರವರಿ 15 ರಿಂದ 2021ರ ಫೆಬ್ರವರಿ 17 ರವರೆಗೆ ಕಾರ್ಯನಿರ್ವಹಿಸು ತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಹ 2015ರ ಆಗಷ್ಟ್ 12 ರಿಂದ 2018ರ ಮಾರ್ಚ್ 17ರ ವರೆಗೆ ಹಾಗೂ 2018 ರ ಜೂನ್ 29 ರಿಂದ 2019 ಫೆಬ್ರವರಿ 13 ರವರೆಗೆ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

Comments are closed.