
ಮಂಗಳೂರು ನವೆಂಬರ್19 : ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ನ 2003- 04ನೇ ಸಾಲಿನಲ್ಲಿ 03 ಪಠ್ಯಕ್ರಮದಲ್ಲಿ ಹಾಗೂ 209-10ನೇ ಸಾಲಿನಲ್ಲಿ 19 ಪಠ್ಯಕ್ರಮದಲ್ಲಿ ಡಿಪ್ಲೊಮಾ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಬಾಕಿಯಿರುವ ವಿಷಯಗಳನ್ನು ಪರೀಕ್ಷೆ ಬರೆಯಲು ಮಾರ್ಚ್/ಏಪ್ರಿಲ್ 2021 ಪರೀಕ್ಷೆಗೆ ಕೊನೆಯ ಅವಕಾಶವಾಗಿರುತ್ತದೆ.
ನಂತರ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲವೆಂದು ಮಂಗಳೂರು ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.