Share Share on Facebook Share on Twitter Email ಮಂಗಳೂರು : ಇತ್ತೀಚಿಗೆ ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜೆಯ ಪ್ರಸಾದವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗುಜರಾತಿ ಸಮುದಾಯದ ಸಮಾಜ ಸೇವಕ ಕಿಶೋರ್ ಎ ಪಟೇಲ್ ರವರು ನೀಡಿದರು. ಈ ಸಂದರ್ಭ ಬಿಜೆಪಿ ಯ ಮುಖಂಡ ರಾದ ಬಿ. ಮೋಹನ್, ಗುರುಚರಣ್ ಎಚ್. ಆರ್., ಸಂಘನಿಕೇತನದ ಭೋಜರಾಜ್ ಕಲ್ಲಡ್ಕ ಉಪಸ್ಥಿತರಿದ್ದರು 0 Sathish Kapikad Prev Post ದ.ಕ.ಜಿಲ್ಲೆ : ಶಾಲಾ ಅಡುಗೆ ಕೇಂದ್ರಗಳಿಗೆ ಪೂರಕ ಆಹಾರ ಸಾಮಾಗ್ರಿ ಸಾಗಾಣಿಕೆ- ಇ-ಟೆಂಡರ್ ಆಹ್ವಾನ 28/08/2020 Next Post ಮಂಗಳೂರು ಮಹಿಳಾ ಐ.ಟಿ.ಐ : ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ಗಳಿಗೆ ಅರ್ಜಿ ಆಹ್ವಾನ 28/08/2020 Related Posts ಬಿ.ಆರ್ ಸೇವಾಟ್ರಸ್ಟ್ ಅಲ್ತಾರು: ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ 10/01/2026 ಅಭಿಮತ ಸಂಭ್ರಮ 2026 ಪೋಸ್ಟರ್ ಬಿಡುಗಡೆ | ಸಂಸ್ಕೃತಿ, ಕಲೆ ಬೆಳೆಸುವುದು ಸ್ತುತ್ಯಾರ್ಹ: ಸ್ವೀಝಲ್ ಫುಟ್ರಾಡೋ 10/01/2026 ಬ್ರಹ್ಮಾವರದ ಕೃಷಿ ಡಿಪ್ಲೊಮಾ ವಿದ್ಯಾಲಯವನ್ನು ಉನ್ನತೀಕರಿಸುವುದಾಗಿ ಕೃಷಿ ಸಚಿವರ ಘೋಷಣೆ | ಈ ಬಗ್ಗೆ ಗಮನ ಸೆಳೆದಿದ್ದ ಎಂಎಲ್ಸಿ ಮಂಜುನಾಥ ಭಂಡಾರಿ 10/01/2026 Comments are closed.
ಬಿ.ಆರ್ ಸೇವಾಟ್ರಸ್ಟ್ ಅಲ್ತಾರು: ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ 10/01/2026
ಅಭಿಮತ ಸಂಭ್ರಮ 2026 ಪೋಸ್ಟರ್ ಬಿಡುಗಡೆ | ಸಂಸ್ಕೃತಿ, ಕಲೆ ಬೆಳೆಸುವುದು ಸ್ತುತ್ಯಾರ್ಹ: ಸ್ವೀಝಲ್ ಫುಟ್ರಾಡೋ 10/01/2026
ಬ್ರಹ್ಮಾವರದ ಕೃಷಿ ಡಿಪ್ಲೊಮಾ ವಿದ್ಯಾಲಯವನ್ನು ಉನ್ನತೀಕರಿಸುವುದಾಗಿ ಕೃಷಿ ಸಚಿವರ ಘೋಷಣೆ | ಈ ಬಗ್ಗೆ ಗಮನ ಸೆಳೆದಿದ್ದ ಎಂಎಲ್ಸಿ ಮಂಜುನಾಥ ಭಂಡಾರಿ 10/01/2026
Comments are closed.