ಮುಂಬಯಿ : ಮೀರಾ ರೋಡ್ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ ವತಿಯಿಂದ ಕೋರೊನ ದಿಂದಾಗಿ ಸರಕಾರವು ಕಠಿಣ ಕ್ರಮ ಕೈಗೊಂಡಿದ್ದು ಜನಸಾಮಾನ್ಯರು ತಮ್ಮ ಮನೆಯಿಂದ ಹೊರಗೆ ಬಾರದೆ ದೈನಂದಿನ ಪ್ರಮುಖ ಸಾಮಾಗ್ರಿಗಳಿಲ್ಲದೆ ತೊಂದರೆಗೀಡಾಗಿದ್ದು ಮೀರಾ ಭಯಿಂದರ್ ನ ಪರಿಸರದಲ್ಲಿ ಸಮಸ್ಯೆಗೆ ಒಳಗಾಗಿರುವ ಹಲವರಿಗೆ ಅಡುಗೆ ಮತ್ತು ಇನ್ನಿತರ ಪ್ರಮುಖ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೀರಾ ರೋಡ್ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಪ್ರದಾನ ಅರ್ಚಕರಾದ ಜನಾರ್ದನ ಭಟ್, ಬಾಬಾ ರಂಜನ್ ಶೆಟ್ಟಿ ಹಾಗೂ ಮಂದಿರ ಟ್ರಸ್ಟಿನ ಸದಸ್ಯರು ಮತ್ತು ಮಿರಾ ಸೊಸೈಟಿ ಯ ಸದಸ್ಯರಿ ಉಪಸ್ಥಿತರಿದ್ದು ಸಹಕರಿಸಿ್ದರು.
ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್
Comments are closed.