ಕರಾವಳಿ

ಮಂಗಳೂರು : ಕರಾವಳಿ ಉತ್ಸವ – ಅಂಗಡಿ/ಸ್ಟಾಲ್‍ಗಳು ಬೇಕಾದರೆ ಕೂಡಲೇ ಸಂಪರ್ಕಿಸಿ

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು ಜನವರಿ.10 : ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ 2019ರ ವಸ್ತು ಪ್ರದರ್ಶನ ಸಮಿತಿ ವತಿಯಿಂದ ಮಂಗಳೂರಿನ ಮಂಗಳಾ ಸ್ಟೇಡಿಯಂ ಪಕ್ಕದ ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ 10ರಿಂದ ನಡೆಯಲಿರುವ ವಸ್ತು ಪ್ರದರ್ಶನದ ಒಳಾಂಗಣದಲ್ಲಿ 20×20 ಹಾಗೂ 10×10 ಅಳತೆಯ ವಾಣಿಜ್ಯ ಉದ್ದೇಶದ ಅಂಗಡಿ/ಸ್ಟಾಲ್‍ಗಳು ಲಭ್ಯವಿದೆ. ಆಸಕ್ತರು ಇದರ ಉಪಯೋಗವನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಯನ್ನು ಮಂಗಳೂರು ಮಹಾನಗರಪಾಲಿಕೆ ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Comments are closed.