ಕರಾವಳಿ

ಮನಪಾ ಚುನಾವಣೆ : ಯಾರು ಯಾವ ಪಕ್ಷ, ಯಾವ ಕ್ಷೇತ್ರದಿಂದ ಸ್ಫರ್ಧೆ – ಇಲ್ಲಿದೆ ಎಲ್ಲಾ 180 ಅಭ್ಯರ್ಥಿಗಳ ವಿವರ

Pinterest LinkedIn Tumblr

ಮಂಗಳೂರು, ನವೆಂಬರ್.13: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾವಣೆ ಯಲ್ಲಿ ಯಾರು ಯಾವ ಪಕ್ಷದಿಂದ ಹಾಗೂ ಯಾವ ಕ್ಷೇತ್ರದಿಂದ ಸ್ಫರ್ಧೆ ಮಾಡಿದ್ದಾರೆ ಎಂಬ ವಿವರವನ್ನು ಇಲ್ಲಿ ಕೊಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ 5 ವರ್ಷಗಳ ಕಾಲ ತಮ್ಮ ವಾರ್ಡ್ ಅನ್ನು ಯಾರು ಪ್ರತಿನಿಧಿಸಬೇಕು, ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಯಾರಿಗೆ ಸಲ್ಲಬೇಕು ಎಂಬ ಬಗ್ಗೆ ಜನತೆ ನೀಡಿದ 60 ವಾರ್ಡ್ ಗಳ ಜನಾದೇಶ ಮತಯಂತ್ರದಲ್ಲಿ ಭದ್ರವಾಗಿದೆ.

60 ವಾರ್ಡ್ ಗಳ 180 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ನ.14 ರಂದು ಫಲಿತಾಂಶ ಹೊರಬೀಳಲಿದೆ. ಸ್ಟೇಟ್ ಬ್ಯಾಂಕ್ ಬಳಿಯ ರೋಸಾರಿಯೋ ಹೈಸ್ಕೂಲ್ ನಲ್ಲಿ ಮತಎಣಿಕೆ ಕಾರ್ಯ ಗುರುವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮಧ್ಯಾಹ್ನದ 1 ಗಂಟೆ ಒಳಗೆ ಮತಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳ ಎಲ್ಲಾ  180 ಅಭ್ಯರ್ಥಿಗಳ ವಿವರ :

ವಾರ್ಡ್ 1- ಸುರತ್ಕಲ್ (ಪಶ್ಚಿಮ)
1. ಶಾಂತ ಎಸ್ ರಾವ್ (ಕಾಂಗ್ರೆಸ್)
2. ಶೋಭಾ ರಾಜೇಶ್ (ಬಿಜೆಪಿ)
3. ರೇವತಿ ಪುತ್ರನ್

ವಾರ್ಡ್ ೨-ಸುರತ್ಕಲ್ (ಪೂರ್ವ)
೧. ಇಂದಿರಾ (ಕಾಂಗ್ರೆಸ್)
೨. ಶ್ವೇತಾ ಎ (ಬಿಜೆಪಿ)

ವಾರ್ಡ್ ೩- ಕಾಟಿಪಳ್ಳ (ಪೂರ್ವ)
೧. ನವಾಜ್ ಕಾಟಿಪಳ್ಳ (ಜೆಡಿ‌ಎಸ್)
೨. ಬಶೀರ್ ಅಹವ್ಮದ್(ಕಾಂಗ್ರೆಸ್)
೩. ಲೋಕೇಶ್ ಬೊಳ್ಳಾಜೆ (ಬಿಜೆಪಿ)
೪. ಹುಸೈನ್ ಕಾಟಿಪಳ್ಳ

ವಾರ್ಡ್ ೪- ಕಾಟಿಪಳ್ಳ (ಕೃಷ್ಣಾಪುರ)
೧. ಲಕ್ಮ್ಷೀ ಶೇಖರ ದೇವಾಡಿಗ (ಬಿಜೆಪಿ)
೨. ಸವಿತಾ ಶೆಟ್ಟಿ ( ಕಾಂಗ್ರೆಸ್)
೩. ರಿಹಾನ ಸಲ್ಮಾನ್
೪. ಸವಿಯಾ ಜೆನಿತಾ ಮೊಂತೆರೋ

ವಾರ್ಡ್ ೫- ಕಾಟಿಪಳ್ಳ (ಉತ್ತರ)
೧. ಫಾತಿಮಾ ಉಮರಬ್ಬ (ಕಾಂಗ್ರೆಸ್)
೨. ಸುರೈಯಾ (ಬಿಜೆಪಿ)
೩. ಶಂಶಾದ್ ಅಬೂಬಕ್ಕರ್ (SಆPI)
೪. ಗುಲ್ಜಾರ್ ಬಾನು
೫. ಮಿಶ್ರಿಯಾ

ವಾರ್ಡ್ ೬-ಇಡ್ಯಾ ( ಪೂರ್ವ)
೧. ವಿನಿತಾ ಆರ್ ರಾವ್ (ಕಾಂಗ್ರೆಸ್)
೨. ಸರಿತಾ ಶಶಿಧರ್( ಬಿಜೆಪಿ)
೩. ರಝಿಯಾ ಬಾನು
೪. ರೀನಾ ನವೀನ್ ಪೂಜಾರಿ
೫. ಸೌಮ್ಯ ಆಸಿಪ್

ವಾರ್ಡ್ ೭-ಇಡ್ಯಾ (ಪಶ್ಚಿಮ)
೧. ನಯನ ಆರ್ ಕೋಟ್ಯಾನ್ (ಬಿಜೆಪಿ)
೨. ಪ್ರತಿಭಾ ಕುಳಾಯಿ (ಕಾಂಗ್ರೆಸ್)

ವಾರ್ಡ್ ೮- ಹೊಸಬೆಟ್ಟು
೧. ಅಶೋಕ್ ಶೆಟ್ಟಿ (ಕಾಂಗ್ರೆಸ್)
೨. ರೊನಾಲ್ಡ್ ಫೆರ್ನಾಂಡಿಸ್ (ಜೆಡಿ‌ಎಸ್)
೩. ವರುಣ್ ಚೌಟ (ಬಿಜೆಪಿ)

ವಾರ್ಡ್ ೯- ಕುಳಾಯಿ
೧. ಗಾಯತ್ರಿ ಆರಾನ್ನ (ಕಾಂಗ್ರೆಸ್)
೨. ಜಾನಕಿ ಯಾನೆ ವೇದಾವತಿ (ಬಿಜೆಪಿ)

ವಾರ್ಡ್ ೧೦- ಬೈಕಂಪಾಡಿ
೧. ಸುಧಾಕರ (ಕಾಂಗ್ರೆಸ್)
೨. ಸುಮಿತ್ರಾ (ಬಿಜೆಪಿ)

ವಾರ್ಡ್ ೧೧- ಪಣಂಬೂರು
೧. ಚಂದ್ರಿಕಾ (ಕಾಂಗ್ರೆಸ್)
೨. ಶೋಭಾ (ಜೆಡಿ‌ಎಸ್)
೩. ಸುನಿತಾ (ಬಿಜೆಪಿ)
೪. ಸುನಿತಾ ಕೃಷ್ಣ (ಸಿಪಿ‌ಐ‌ಎಂ)
೫. ಸುಶೀಲಾ

ವಾರ್ಡ್ ೧೨- ಪಂಜಿಮೊಗರು
೧. ಅನಿಲ್ ಕುಮಾರ್ (ಕಾಂಗ್ರೆಸ್)
೨. ಅಹಮದ್ ಬಶೀರ್ (ಸಿಪಿ‌ಐ‌ಎಂ)
೩. ನವೀನ್ ಚಂದ್ರ ಬಿ ಪೂಜಾರಿ (ಬಿಜೆಪಿ)
೪. ಮೊಹಮ್ಮದ್ ಹನೀಫ್(ಎಸ್‌ಡಿಪಿ‌ಐ)

ವಾರ್ಡ್ ೧೩- ಕುಂಜತ್ತಬೈಲ್ (ಉತ್ತರ)
೧. ಕೆ ಮಹಮ್ಮದ್ (ಕಾಂಗ್ರೆಸ್)
೨. ಶರತ್ ಕುಮಾರ್ (ಬಿಜೆಪಿ)

ವಾರ್ಡ್ ೧೪- ಮರಕಡ
೧. ಲೋಹಿತ್ ಅಮಿನ್ (ಬಿಜೆಪಿ)
೨. ಹರಿನಾಥ (ಕಾಂಗ್ರೆಸ್)

ವಾರ್ಡ್ ೧೫- ಕುಂಜತ್ತಬೈಲ್ (ದಕ್ಷಿಣ)
೧. ರೇಣುಕಾ ಕುಂಜತ್ತಬೈಲ್ (ಸಿಪಿ‌ಐ)
೨. ಶಾಲಿನಿ ನವೀನ್ (ಕಾಂಗ್ರೆಸ್)
೩. ಸುಮಂಗಳ (ಬಿಜೆಪಿ)

ವಾರ್ಡ್ ೧೬- ಬಂಗ್ರ ಕೂಳೂರು
೧. ಕಿರಣ್ ಕುಮಾರ್ (ಬಿಜೆಪಿ)
೨. ಪಾಂಡುರಂಗ ಕುಕ್ಯಾನ್ (ಕಾಂಗ್ರೆಸ್)
೩. ಚಂದ್ರಶೇಖರ್

ವಾರ್ಡ್ ೧೭- ದೇರೆಬೈಲ್ (ಉತ್ತರ)
೧. ಮನೋಜ್ ಕುಮಾರ್ (ಬಿಜೆಪಿ)
೨. ಮಲ್ಲಿಕಾರ್ಜುನ್ ಎಂ (ಕಾಂಗ್ರೆಸ್)

ವಾರ್ಡ್ ೧೮- ಕಾವೂರು
೧. ಗಾಯತ್ರಿ ಎ (ಬಿಜೆಪಿ)
೨. ಭವ್ಯ ಪೂಜಾರಿ (ಕಾಂಗ್ರೆಸ್)

ವಾರ್ಡ್ ೧೯- ಪಚ್ಚನಾಡಿ
೧. ವಿಶಾಲಾಕ್ಷಿ (ಕಾಂಗ್ರೆಸ್)
೨. ಸಂಗೀತಾ ಆರ್ ನಾಯಕ್ (ಬಿಜೆಪಿ)
೩. ರೇಖಾ ಮೋಹನ್

ವಾರ್ಡ್ ೨೦- ತಿರುವೈಲ್
೧. ಪ್ರತಿಭಾ ರಾಜ್‌ಕುಮಾರ್ ಶೆಟ್ಟಿ (ಕಾಂಗ್ರೆಸ್)
೨. ಹೇಮಲತಾ ರಘು ಸಾಲಿಯಾನ್ (ಬಿಜೆಪಿ)
೩. ರೋಯ್ಲಿನ್ ಅನಿತಾ ಪಿರೇರಾ

ವಾರ್ಡ್ ೨೧- ಪದವು (ಪಶ್ಚಿಮ)
೧. ಆಶಾಲತಾ (ಕಾಂಗ್ರೆಸ್)
೨. ವನಿತಾ ಪ್ರಸಾದ್ (ಬಿಜೆಪಿ)

ವಾರ್ಡ್ ೨೨- ಕದ್ರಿ ಪದವು
೧. ಉಮೇಶ್ ದಂಡೆಕೇರಿ (ಕಾಂಗ್ರೆಸ್)
೨. ಜಯಾನಂದ ಅಂಚನ್ (ಬಿಜೆಪಿ)
೩. ನವೀನ್ ಬಿ(ಸಿಪಿ‌ಐ‌ಎಂ)
೪. ಮಧುಸೂಧನ ಕೆ.ಟಿ(ಜೆಡಿ‌ಎಸ್)
೫. ಅವಿನಾಶ್

ವಾರ್ಡ್ ೨೩- ದೇರೆಬೈಲು (ಪೂರ್ವ)
೧. ಜ್ಯೋತಿ ಎಲ್ ದೇವಾಡಿಗ (ಕಾಂಗ್ರೆಸ್)
೨. ರಂಜಿನಿ ಕೋಟ್ಯಾನ್ (ಬಿಜೆಪಿ)
೩. ಪ್ರಸನ್ನ ರವಿ

ವಾರ್ಡ್ ೨೪- ದೇರೆಬೈಲು (ದಕ್ಷಿಣ)
೧. ಚರಿತ್ ಕುಮಾರ್ (ಬಿಜೆಪಿ)
೨. ಎಂ. ಶಶಿಧರ ಹೆಗ್ಡೆ (ಕಾಂಗ್ರೆಸ್)
೩. ಹ್ಯಾರಿ

ವಾರ್ಡ್ ೨೫- ದೇರೆಬೈಲು (ಪಶ್ಚಿಮ)
೧. ಜಯಲಕ್ಮ್ಷೀ ವಿ ಶೆಟ್ಟಿ (ಬಿಜೆಪಿ)
೨. ರೂಪ ಚೇತನ್ (ಕಾಂಗ್ರೆಸ್)
೩. ಸುನಂದ ಕೆ(ಸಿಪಿ‌ಐ‌ಎಂ)

ವಾರ್ಡ್ ೨೬- ದೇರೆಬೈಲು (ನ್ಶೆರುತ್ಯ)
೧. ಗಣೇಶ (ಬಿಜೆಪಿ)
೨. ಪದ್ಮನಾಭ ಅಮಿನ್ (ಕಾಂಗ್ರೆಸ್)
೩. ಸುಪ್ರೀತ್ ಕುಮಾರ್ ಪೂಜಾರಿ

ವಾರ್ಡ್ ೨೭- ಬೋಳೂರು
೧. ಬಿ. ಕಮಲಾಕ್ಷ ಸಾಲಿಯನ್ (ಕಾಂಗ್ರೆಸ್)
೨. ಜಗದೀಶ ಶೆಟ್ಟಿ (ಬಿಜೆಪಿ)
೩. ಎಂ. ದಿವಾಕರ್ ರಾವ್(ಪುಟ್ಟು)
೪. ರಾಜ್‌ಕುಮಾರ್ ಕೋಟ್ಯಾನ್

ವಾರ್ಡ್ ೨೮- ಮಣ್ಣಗುಡ್ಡ
೧. ಮೇಘ್ನ ದಾಸ್ (ಕಾಂಗ್ರೆಸ್)
೨. ಸಂಧ್ಯಾ (ಬಿಜೆಪಿ)

ವಾರ್ಡ್ ೨೯- ಕಂಬ್ಳ
೧. ರೇಖಾ ಸುರೇಖ (ಕಾಂಗ್ರೆಸ್)
೨. ಲೀಲಾವತಿ (ಬಿಜೆಪಿ)

ವಾರ್ಡ್ ೩೦- ಕೊಡಿಯಾಲ್‌ಬೈಲ್
೧. ಪ್ರಕಾಶ್ ಬಿ ಸಾಲಿಯನ್ (ಕಾಂಗ್ರೆಸ್)
೨. ಸುಧೀರ್ ಶೆಟ್ಟಿ (ಬಿಜೆಪಿ)
೩. ಸುಪ್ರೀತ್ ಕುಮಾರ್ ಪೂಜಾರಿ ಕದ್ರಿ

ವಾರ್ಡ್ ೩೧- ಬಿಜೈ
೧. ಪ್ರಶಾಂತ್ ಆಳ್ವ (ಬಿಜೆಪಿ)
೨. ಲೇನ್ಸ್ ಲೋಟ್ ಪಿಂಟೋ (ಕಾಂಗ್ರೆಸ್)

ವಾರ್ಡ್ ೩೨- ಕದ್ರಿ (ಉತ್ತರ)
೧. ಮಮತಾ ಶೆಟ್ಟಿ (ಕಾಂಗ್ರೆಸ್)
೨. ಶಖಿಲ ಕಾವ (ಬಿಜೆಪಿ)

ವಾರ್ಡ್ ೩೩- ಕದ್ರಿ (ದಕ್ಷಿಣ)
೧. ಅಶೋಕ್ ಕುಮಾರ್ ಡಿ.ಕೆ (ಕಾಂಗ್ರೆಸ್)
೨. ಕದ್ರಿ ಮನೋಹರ ಶೆಟ್ಟಿ (ಬಿಜೆಪಿ)
೩. ಎಸ್. ಎಲ್ ಪಿಂಟೋ
೪. ಮೇವಿಸ್ ರೊಡ್ರಿಗಸ್
೫. ರಾಜೇಂದ್ರ ಕುಮಾರ್

ವಾರ್ಡ್ ೩೪- ಶಿವಭಾಗ್
೧. ಕಾವ್ಯ ನಟರಾಜ ಆಳ್ವ (ಬಿಜೆಪಿ)
೨. ಕಿರಣಾ ಜೇಮ್ಸ್ (ಕಾಂಗ್ರೆಸ್)

ವಾರ್ಡ್ ೩೫- ಪದವು ( ಸೆಂಟ್ರಲ್)
೧. ಕೆ. ಅಬ್ದುಲ್ ಆಜೀಜ್ (ಕಾಂಗ್ರೆಸ್)
೨. ಕಿಶೋರ್ ಕೊಟ್ಟಾರಿ (ಬಿಜೆಪಿ)
೩. ಎಸ್.ಸುಧಾಕರ ಜೋಗಿ

ವಾರ್ಡ್ ೩೬- ಪದವು (ಪೂರ್ವ)
೧. ಭಾಸ್ಸರ್ ಕೆ (ಕಾಂಗ್ರೆಸ್)
೨. ಸುಜನ್ ದಾಸ್ ಕೆ (ಬಿಜೆಪಿ)

ವಾರ್ಡ್ ೩೭- ಮರೋಳಿ
೧. ಕಿರಣ್ ಮರೋಳಿ (ಬಿಜೆಪಿ)
೨. ಕೇಶವ (ಕಾಂಗ್ರೆಸ್)

ವಾರ್ಡ್ ೩೮-ಬೆಂದೂರ್
೧. ಜೇಸೆಲ್ ಡಿ’ಸೋಜ (ಬಿಜೆಪಿ)
೨. ನವೀನ್ ಆರ್ ಡಿ’ಸೋಜ (ಕಾಂಗ್ರೆಸ್)
೩. ಆಲ್ವಿನ್ ಪಿಂಟೋ

ವಾರ್ಡ್ ೩೯- ಫಳ್ನೀರ್
೧. ಆಶಾ ಡಿ’ ಸಿಲ್ವಾ (ಬಿಜೆಪಿ)
೨. ಜೆಸಿಂತಾ ವಿಜಯ ಆಲ್ಫ್ರೇಡ್ (ಕಾಂಗ್ರೆಸ್)
೩. ಸಿಲ್ವಿಯಾ ಸಲ್ಡಾನ (ಜೆಡಿ‌ಎಸ್)

ವಾರ್ಡ್ ೪೦- ಕೋರ್ಟ್
೧. ಎನ್.ಪಿ ಪುಷ್ಪರಾಜನ್(ಜೆಡಿ‌ಎಸ್)
೨. ರಂಗನಾಥ ಸಿ ಕಿಣಿ (ಬಿಜೆಪಿ)
೩. ಎ.ಸಿ ವಿನಯ ರಾಜ್ (ಕಾಂಗ್ರೆಸ್)
೪. ಸುನೀಲ್ ಕುಮಾರ್ ಬಜಾಲ್(ಸಿಪಿ‌ಐ‌ಎಂ)

ವಾರ್ಡ್ ೪೧- ಸೆಂಟ್ರಲ್ ಮಾರ್ಕೆಟ್
೧. ಪೂರ್ಣಿಮಾ (ಬಿಜೆಪಿ)
೨. ಎಚ್ ಮಮತಾ ಶೆಣೈ (ಕಾಂಗ್ರೆಸ್)
೩. ರೇಖಾ ಸುರೇಂದ್ರ

ವಾರ್ಡ್ ೪೨- ಡೊಂಗರಕೇರಿ
೧. ಎಮ್ ಜಯಶ್ರೀ ಕುಡ್ವ (ಬಿಜೆಪಿ)
೨. ಮಂಜುಳಾ ವೈ ನಾಯಕ್ (ಕಾಂಗ್ರೆಸ್)

ವಾರ್ಡ್ ೪೩- ಕುದ್ರೋಳಿ
೧. ಅಜೀಜ್ ಕುದ್ರೋಳಿ (ಜೆಡಿ‌ಎಸ್)
೨. ಆರ್ಶಾದ್ ಪೋಪಿ (ಬಿಜೆಪಿ)
೩. ಸಂಶುದ್ದೀನ್ (ಕಾಂಗ್ರೆಸ್)
೪. ಮುಝೈನ್ ಕುದ್ರೋಳಿ (ಎಸ್‌ಡಿಪಿ‌ಐ)

ವಾರ್ಡ್ ೪೪ – ಬಂದರ್
೧. ಝೀನತ್ ಸಂಶುದ್ದೀನ್ (ಕಾಂಗ್ರೆಸ್)
೨. ಪ್ರಿಯಾಂಕ (ಬಿಜೆಪಿ)
೩. ರಮೀಜಾ ನಾಸಿರ್(ಜೆಡಿ‌ಎಸ್)

ವಾರ್ಡ್ ೪೫- ಪೋರ್ಟ್
೧. ಅನಿಲ್ ಕುಮಾರ್ (ಬಿಜೆಪಿ)
೨. ಅಬ್ದಲ್ ಲತೀಫ್ (ಕಾಂಗ್ರೆಸ್)
೩. ಕೆ. ಅಶ್ರಫ್

ವಾರ್ಡ್ ೪೬- ಕಂಟೋನ್ಮೆಂಟ್
೧. ದಿವಾಕರ (ಬಿಜೆಪಿ)
೨. ಕೆ. ಭಾಸ್ಕರ್ ರಾವ್(ಕಾಂಗ್ರೆಸ್)
೩. ಸುರೇಶ ಶೆಟ್ಟಿ

ವಾರ್ಡ್ ೪೭- ಮಿಲಾಗ್ರೀಸ್
೧. ಅಬ್ದುಲ್ ರವೂಫ್ (ಕಾಂಗ್ರೆಸ್)
೨. ಘನಶ್ಯಾಮ ಡಿ ಆಚಾರ್ಯ (ಬಿಜೆಪಿ)
೩. ತೌಫೀಕ್ ಶೇಕ್
೪. ಹಬೀಬ್ ಖಾದರ್

ವಾರ್ಡ್ ೪೮- ಕಂಕನಾಡಿ ವೆಲೆನ್ಸಿಯಾ
೧. ಆಶೀತ್ ಜಿ ಪಿರೇರಾ (ಕಾಂಗ್ರೆಸ್)
೨. ಎಂ ಲತೀಫ್ ವಳಚ್ಚಿಲ್(ಜೆಡಿ‌ಎಸ್)
೩. ಸಂದೀಪ್ (ಬಿಜೆಪಿ)
೪. ಆಂಟನಿ ಮ್ಯಾಕ್ಸಿನ್ ಡ’ಸೋಜ

ವಾರ್ಡ್ ೪೯- ಕಂಕನಾಡಿ
೧. ಪ್ರವೀಣ ಚಂದ್ರ ಆಳ್ವ .ಟಿ (ಕಾಂಗ್ರೆಸ್)
೨. ವಿಜಯ ಕುಮಾರ್ ಶೆಟ್ಟಿ (ಬಿಜೆಪಿ)
೩. ಬಿ. ವಿಶ್ವನಾಥ

ವಾರ್ಡ್ ೫೦- ಅಳಪೆ (ದಕ್ಷಿಣ)
೧. ಶೋಭಾ ಪೂಜಾರಿ (ಬಿಜೆಪಿ)
೨. ಸೇಸಮ್ಮ (ಕಾಂಗ್ರೆಸ್)

ವಾರ್ಡ್ ೫೧ ಅಳಪೆ (ಉತ್ತರ)
೧. ರೂಪ ಶ್ರೀ ಪೂಜಾರಿ (ಬಿಜೆಪಿ)
೨. ಶೋಭಾ (ಕಾಂಗ್ರೆಸ್)

ವಾರ್ಡ್ ೫೨- ಕಣ್ಣೂರು
೧. ಚಂದ್ರಾವತಿ (ಬಿಜೆಪಿ)
೨. ರಜಿಯಾ ಅಬ್ದುಲ್ ಕಾದರ್ (ಕಾಂಗ್ರೆಸ್)
೩. ಮಿಶ್ರಿಯಾ(ಎಸ್‌ಡಿಪಿ‌ಐ)

ವಾರ್ಡ್ ೫೩- ಬಜಾಲ್
೧. ಅಶ್ರಾಫ್ (ಕಾಂಗ್ರೆಸ್)
೨. ಚಂದ್ರಶೇಖರ (ಬಿಜೆಪಿ)
೩. ರಿಯಾಜ್(ಜೆಡಿ‌ಎಸ್)
೪. ಸುರೇಶ ಬಜಾಲ್ (ಸಿಪಿ‌ಐ‌ಎಂ)
೫. ಎಂ. ಕಬೀರ್(ಎಸ್‌ಡಿಪಿ‌ಐ)

ವಾರ್ಡ್ ೫೪- ಜಪ್ಪಿನಮೊಗರು
೧. ಜಯಂತಿ ಬಿ.ಶೆಟ್ಟಿ(ಸಿಪಿ‌ಐ‌ಎಂ)
೨. ಮಧು ಶ್ರೀ (ಕಾಂಗ್ರೆಸ್)
೩. ವೀಣಾ ಮಂಗಳ (ಬಿಜೆಪಿ)

ವಾರ್ಡ್ ೫೫- ಅತ್ತಾವರ
೧. ಕೀರ್ತಿ ರಾಜ್ (ಕಾಂಗ್ರೆಸ್)
೨. ಶೈಲೇಶ್ ಬಿ ಶೆಟ್ಟಿ (ಬಿಜೆಪಿ)
೩. ಮೊಹಮ್ಮದ್ ಬಶೀರ್

ವಾರ್ಡ್ ೫೬- ಮಂಗಳಾದೇವಿ
೧. ದಿನೇಶ ಬಿ ರಾವ್ (ಕಾಂಗ್ರೆಸ್)
೨. ಪ್ರೇಮಾನಂದ ಶೆಟ್ಟಿ (ಬಿಜೆಪಿ)
೩. ಎನ್ ಮಹೇಶ್ ರಾವ್(ಜೆಡಿ‌ಎಸ್)

ವಾರ್ಡ್ ೫೭- ಹೊಗೆ ಬಜಾರ್
೧. ರೇವತಿ (ಬಿಜೆಪಿ)
೨. ಶರ್ಮಿಳಾ ಶರತ್ (ಕಾಂಗ್ರೆಸ್)

ವಾರ್ಡ್ ೫೮-ಬೋಳಾರ್
೧. ಭಾನುಮತಿ (ಬಿಜೆಪಿ)
೨. ರತಿಕಲಾ (ಕಾಂಗ್ರೆಸ್)

ವಾರ್ಡ್ ೫೯- ಜೆಪ್ಪು
೧. ಕೆ. ನಾಗೇಶ್(ಜೆಡಿ‌ಎಸ್)
೨. ಭರತ್ ಕುಮಾರ್ ಎಸ್ (ಬಿಜೆಪಿ)
೩. ಟಿ. ಹೊನ್ನಯ್ಯ (ಕಾಂಗ್ರೆಸ್)

ವಾರ್ಡ್ ೬೦- ಬೆಂಗ್ರೆ
೧. ಆಸಿಫ್ ಅಹಮ್ಮದ್ (ಕಾಂಗ್ರೆಸ್)
೨. ಗಂಗಾಧರ ಸಾಲ್ಯಾನ್ (ಬಿಜೆಪಿ)
೩. ಮುನೀಬ್ ಬೆಂಗ್ರೆ(ಎಸ್‌ಡಿಪಿ‌ಐ)
೪. ಮುಹಮ್ಮದ್ ಅಬ್ದುಲ್ ರಹ್‌ಮಾನ್ (ಮೋನಾಕ)

Comments are closed.