ಕರಾವಳಿ

ನವೆಂಬರ್ 12ರಂದು ಮನಪಾ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Pinterest LinkedIn Tumblr

ಮಂಗಳೂರು, ಆಕ್ಟೋಬರ್.30: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 2019ರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬುಧವಾರ ಸಂಜೆ ಬಿಡುಗಡೆಗೊಂಡಿದೆ.

ಕೆಪಿಸಿಸಿ ನಾಯಕ ಸುದರ್ಶನ್ ಅವರು ಕಾಂಗ್ರೆಸ್ ನ ದ.ಕ.ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರ ಸಮಕ್ಷಮದಲ್ಲಿ ಬುಧವಾರ ಸಂಜೆ ನಗರದ ಖಾಸಗಿ ಹೊಟೇಲೋಂದರಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಸಂಜೆ ಬಿಡುಗಡೆಗೊಳಿಸಿರುತ್ತಾರೆ.

60 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದ್ದು, 59 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಕೆಲವೊಂದು ನಿರ್ಧಿಷ್ಠ ಕಾರಣವೊಂದರ ಹಿನ್ನೆಲೆಯಲ್ಲಿ ಒಂದು ಸ್ಥಾನದ ಅಭ್ಯರ್ಥಿಯ ಹೆಸರನ್ನು ತಡೆಹಿಡಿಯಲಾಗಿದ್ದು, ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾದ (ನಾಳೆ) ಗುರುವಾರ ಬಿಡುಗಡೆಗೊಳಿಸಲಾಗುವುದು ಎಂದು ಹರೀಶ್ ಕುಮಾರ್ ಅವರು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮುಖಂಡರಾದ ವೆಂಕಟೇಶ್, ಸವಿತಾ ರಮೇಶ್, ಗೋಪಾಲ ಸ್ವಾಮಿ, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಜಿಲ್ಲಾ ಯೂತ್ ಅಧ್ಯಕ್ಷ ಮಿಥುನ್ ರೈ, ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೊ ಹಾಗೂ ಮತ್ತಿತ್ತರ ಪದಾಧಿಕಾರಿಗಳಾದ ಉಪಸ್ಥಿತರಿದ್ದರು. ನವೆಂಬರ್‍ 12ರಂದು ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ.

ಕ್ರಮ ಸಂಖ್ಯೆ ವಾರ್ಡ್ ಹೆಸರು ವಾರ್ಡ್ ಸಂಖ್ಯೆ ಮೀಸಲಾತಿ ಸದಸ್ಯರ ಹೆಸರು

01 ಸುರತ್ಕಲ್ ಪಶ್ಚಿಮ 01 ಸಾಮಾನ್ಯ ಮಹಿಳೆ ಶಾಂತ ಎಸ್.ರಾವ್
02 ಸುರತ್ಕಲ್ ಪೂರ್ವ 02 ಹಿಂದುಳಿದ ವರ್ಗ(ಎ) ಮಹಿಳೆ ಇಂದಿರಾ
03 ಕಾಟಿಪಳ್ಳ ಪೂರ್ವ 03 ಹಿಂದುಳಿದ ವರ್ಗ(ಎ) ಬಷೀರ್ ಅಹಮದ್
04 ಕಾಟಿಪಳ್ಳ ಕೃಷ್ಣಾಪುರ 04 ಸಾಮಾನ್ಯ ಮಹಿಳೆ ಸವಿತಾ ಶೆಟ್ಟಿ
05 ಕಾಟಿಪಳ್ಳ ಉತ್ತರ 05 ಸಾಮಾನ್ಯ ಮಹಿಳೆ ಫಾತಿಮಾ ಬಿ
06 ಇಡ್ಯಾ ಪೂರ್ವ 06 ಸಾಮಾನ್ಯ ಮಹಿಳೆ ವಿನಿತ ರಾವ್
07 ಇಡ್ಯಾ ಪಶ್ಚಿಮ 07 ಹಿಂದುಳಿದ ವರ್ಗ(ಎ) ಮಹಿಳೆ ಪ್ರತಿಭಾ ಕುಳಾಯಿ
08 ಹೊಸಬೆಟ್ಟು 08 ಹಿಂದುಳಿದ ವರ್ಗ(ಬಿ) ಅಶೋಕ್ ಶೆಟ್ಟಿ
09 ಕುಳಾಯಿ 09 ಸಾಮಾನ್ಯ ಮಹಿಳೆ ಗಾಯತ್ರಿ ಅರನ್ಹ
10 ಬೈಕಂಪಾಡಿ 10 ಪರಿಶಿಷ್ಟ ಪಂಗಡ ಸುಧಾಕರ
11 ಪಣಂಬೂರು ಬೆಂಗ್ರೆ 11 ಪರಿಶಿಷ್ಟ ಜಾತಿ ಮಹಿಳೆ ಚಂದ್ರಿಕಾ
12 ಪಂಜಿಮೊಗರು 12 ಹಿಂದುಳಿದ ವರ್ಗ(ಎ) ಅನಿಲ್ ಕುಮಾರ್
13 ಕುಂಜತ್ತಬೈಲ್ ಉತ್ತರ 13 ಸಾಮಾನ್ಯ ಕೆ.ಮಹಮ್ಮದ್
14 ಮರಕಡ 14 ಸಾಮಾನ್ಯ ಹರಿನಾಥ
15 ಕುಂಜತ್ತ್‌ಬೈಲ್ ದಕ್ಷಿಣ 15 ಸಾಮಾನ್ಯ ಮಹಿಳೆ ಶಾಲಿನಿ ಎಮ್.ಎನ್
16 ಬಂಗ್ರ ಕೂಳೂರು 16 ಹಿಂದುಳಿದ ವರ್ಗ(ಎ) ಪಾಂಡುರಂಗ ಕುಕ್ಯಾನ್
17 ದೇರೆಬೈಲ್ ಉತ್ತರ 17 ಪರಿಶಿಷ್ಟ ಜಾತಿ ಕಾಯ್ದಿರಿಸಲಾಗಿದೆ
18 ಕಾವೂರು 18 ಹಿಂದುಳಿದ ವರ್ಗ(ಎ) ಮಹಿಳೆ ಭವ್ಯ
19 ಪಚ್ಚನಾಡಿ 19 ಹಿಂದುಳಿದ ವರ್ಗ(ಎ) ಮಹಿಳೆ  ವಿಶಾಲಾಕ್ಷಿ
20 ತಿರುವೈಲ್ 20 ಹಿಂದುಳಿದ ವರ್ಗ(ಬಿ) ಮಹಿಳೆ ಪ್ರತಿಭಾ ಆರ್.ಶೆಟ್ಟಿ
21 ಪದವು ಪಶ್ಚಿಮ 21 ಹಿಂದುಳಿದ ವರ್ಗ(ಎ) ಮಹಿಳೆ ಆಶಾಲತಾ
22 ಕದ್ರಿ ಪದವು 22 ಸಾಮಾನ್ಯ ಉಮೇಶ್
23 ದೇರೆಬೈಲ್ ಪೂರ್ವ 23 ಹಿಂದುಳಿದ ವರ್ಗ(ಎ) ಮಹಿಳೆ ಜ್ಯೋತಿ ಎಲ್.ದೇವಾಡಿಗ
24 ದೇರೆಬೈಲ್ ದಕ್ಷಿಣ 24 ದೇರೆಬೈಲು ದಕ್ಷಿಣ ಎಂ.ಶಶಿಧರ್ ಹೆಗ್ಡೆ
25 ದೇರೆಬೈಲು ಪಶ್ಚಿಮ 25 ಸಾಮಾನ್ಯ ಮಹಿಳೆ ರೂಪಾ ಚೇತನ್
26 ದೇರೆಬೈಲು ನೈರುತ್ಯ 26 ಹಿಂದುಳಿದ ವರ್ಗ(ಎ) ಬಿ.ಪದ್ಮನಾಭ ಅಮೀನ್
27 ಬೋಳೂರು 27 ಸಾಮಾನ್ಯ ಕಮಲಾಕ್ಷ ಸಾಲ್ಯಾನ್
28 ಮಣ್ಣಗುಡ್ಡೆ 28 ಸಾಮಾನ್ಯ ಮಹಿಳೆ ಮೇಘ್ನದಾಸ್
29 ಕಂಬ್ಳ 29 ಸಾಮಾನ್ಯ ಮಹಿಳೆ ರೇಖಾ ಸುರೇಖಾ
30 ಕೊಡಿಯಾಲ್ ಬೈಲ್ 30ಸಾಮಾನ್ಯ ಪ್ರಕಾಶ್ ಬಿ.ಸಾಲ್ಯಾನ್
31 ಬಿಜೈ 31 ಹಿಂದುಳಿದ ವರ್ಗ(ಬಿ) ಲ್ಯಾನ್ಸಿ ಲೋಟ್ ಪಿಂಟೋ
32 ಕದ್ರಿ ಉತ್ತರ 32 ಹಿಂದುಳಿದ ವರ್ಗ(ಬಿ) ಮಹಿಳೆ ಮಮತಾ ಶೆಟ್ಟಿ
33 ಕದ್ರಿ ದಕ್ಷಿಣ 33 ಸಾಮಾನ್ಯ ಅಶೋಕ್ ಕುಮಾರ್ ಡಿ.ಕೆ
34 ಶಿವಭಾಗ್ 24 ಸಾಮಾನ್ಯ ಮಹಿಳೆ ಕಿರಣ ಜೇಮ್ಸ್ ಪೀಟರ್
35 ಪದವು ಸೆಂಟ್ರಲ್ 25 ಸಾಮಾನ್ಯ ಅಬ್ದುಲ್ ಅಜೀಜ್
36 ಪದವು ಪೂರ್ವ 26 ಹಿಂದುಳಿದ ವರ್ಗ(ಎ) ಭಾಸ್ಕರ್ ಕೆ
37 ಮರೋಳಿ 27 ಹಿಂದುಳಿದ ವರ್ಗ(ಎ) ಕೇಶವ
38 ಬೆಂದೂರ್ 28 ಸಾಮಾನ್ಯ ನವೀನ್ ಆರ್.ಡಿ’ಸೋಜಾ
39 ಫಳ್ನೀರ್ 29 ಸಾಮಾನ್ಯ ಮಹಿಳೆ ಜೆಸಿಂತಾ ವಿಜಯ ಆಲ್ಫ್ರೇಡ್
40 ಕೋರ್ಟ್ 40 ಸಾಮಾನ್ಯ ಎ.ಸಿ ವಿನಯರಾಜ್
41 ಸೆಂಟ್ರಲ್ ಮಾರ್ಕೆಟ್ 41 ಸಾಮಾನ್ಯ ಮಹಿಳೆ ಮಮತಾ ಶೆಣೈ
42 ಡೊಂಗರಕೇರಿ 42 ಸಾಮಾನ್ಯ ಮಹಿಳೆ ಮಂಜುಳಾ ವೈ ನಾಯಕ್
43 ಕುದ್ರೋಳಿ 43 ಸಾಮಾನ್ಯ ಶಂಶುದ್ಧೀನ್
44 ಬಂದರ್ 44 ಹಿಂದುಳಿದ ವರ್ಗ(ಎ) ಮಹಿಳೆ ಝೀನತ್
45 ಪೋರ್ಟ್ 45 ಹಿಂದುಳಿದ ವರ್ಗ(ಎ) ಅಬ್ದುಲ್ ಲತೀಫ್
46 ಕಂಟೋನ್ಮೆಂಟ್ 46 ಸಾಮಾನ್ಯ ಕೆ.ಭಾಸ್ಕರ್ ರಾವ್
47 ಮಿಲಾಗ್ರಿಸ್ 47 ಸಾಮಾನ್ಯ ಅಬ್ದುಲ್ ರವೂಫ್
48 ಕಂಕನಾಡಿ ವೆಲೆನ್ಸಿಯಾ 48 ಸಾಮಾನ್ಯ ಆಶಿತ್ ಗ್ರೇಗರಿ ಪಿರೇರಾ
49 ಕಂಕನಾಡಿ 49 ಸಾಮಾನ್ಯ ಪ್ರವೀಣ್ ಚಂದ್ರ ಆಳ್ವ
50 ಅಳಪೆ ದಕ್ಷಿಣ 50 ಸಾಮಾನ್ಯ ಮಹಿಳೆ ಸೇಸಮ್ಮ
51 ಅಳಪೆ ಉತ್ತರ 51 ಸಾಮಾನ್ಯ ಮಹಿಳೆ ಶೋಭಾ ಕೆ
52 ಕಣ್ಣೂರು 52 ಹಿಂದುಳಿದ ವರ್ಗ(ಎ) ಮಹಿಳೆ ರಝೀಯಾ
53 ಬಜಾಲ್ 53 ಹಿಂದುಳಿದ ವರ್ಗ(ಎ) ಅಶ್ರಫ್
54 ಜಪ್ಪಿನಮೊಗರು 54 ಸಾಮಾನ್ಯ ಮಹಿಳೆ ಮಧುಶ್ರೀ
55 ಅತ್ತಾವರ 55 ಸಾಮಾನ್ಯ ಕೀರ್ತಿರಾಜ್
56 ಮಂಗಳಾದೇವಿ 56 ಸಾಮಾನ್ಯ  ದಿನೇಶ್ ರಾವ್
57 ಹೊಗೆ ಬಜಾರ್ 57 ಮೊಗವೀರ ಶರ್ಮಿಳಾ5, 58 ಬೋಳಾರ 58 ಸಾಮಾನ್ಯ ಮಹಿಳೆ ರತಿಕಲಾ
59 ಜೆಪ್ಪು 59 ಪರಿಶಿಷ್ಟ ಜಾತಿ ಟಿ.ಹೊನ್ನಯ್ಯ
60 ಬೆಂಗ್ರೆ 60 ಸಾಮಾನ್ಯ ಆಸಿಫ್ ಅಹಮದ್

Comments are closed.