ಪ್ರಮುಖ ವರದಿಗಳು

ಈ ನಟ-ನಟಿಯರಿಗೆ ರಾತ್ರಿ ಬೆತ್ತಲೆ ಮಲಗುದೆಂದರೆ ಎಲ್ಲಿಲ್ಲದ ಖುಷಿ ಅಂತೇ…!

Pinterest LinkedIn Tumblr

rakhi

ಮುಂಬೈ: ಇದು ಅಚ್ಚರಿ ಎನ್ನಿಸಿದರೂ ಸತ್ಯ..ಬಿ ಟೌನ್ನ ಹಲವು ತಾರೆಯರಿಗೆ ರಾತ್ರಿ ಮಲಗುವಾಗ ಬೆತ್ತಲೆ ಮಲುಗುವ ಅಭ್ಯಾಸವಿದೆ. ಅದರಲ್ಲಿ ಮೊದಲಿಗೆ ರಾಖೀ ಸಾವಂತ್. ವಿವಾದಾತ್ಮಕ ನಟಿ ಈ ಬೋಲ್ಡ್ ಸ್ಟೇಟ್ ಮೆಂಟ್ ಕೊಟ್ಟಿದ್ದಾಳೆ. ಎಷ್ಟೋ ಬಾರಿ ತಾನು ರಾತ್ರಿ ಮಲಗುವಾಗ ಬಟ್ಟೆ ಹಾಕಿಕೊಳ್ಳಲ್ಲ ಎಂದಿದ್ದಾಳೆ.

poonam

ನಟಿ ಪೂನಂ ಪಾಂಡೆ ಸಹ ಇದಕ್ಕೆ ಹೊರತಾಗಿಲ್ಲ. ಈ ಪ್ರಚಾರ ಪ್ರಿಯೆ ನಟಿಯೂ ರಾತ್ರಿ ಬಟ್ಟೆ ಹಾಕಿಕೊಂಡ್ರೆ ನಿದ್ದೆ ಬರೊಲ್ಲ ಫ್ರೀಯಾಗಿದ್ರೇನೆ ನಿದ್ದೆ ಬರುತ್ತೆ ಎನ್ನುತ್ತಾ ಧೈರ್ಯವಾಗಿ ರಾತ್ರಿ ಮೈಮೇಲೆ ಬಟ್ಟೆ ಇಲ್ಲದೆ ನಿದ್ದೆ ಮಾಡ್ತಾರಂತೆ. ಕಿಕ್ ಸುಂದರಿ, ಡಿಶ್ಯೂಂ ಮದನಾರಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ತುಂಬಾ ಮಿನಿಮಮ್ ಬಟ್ಟೆ ಹಾಕ್ಕೊಂಡು ಹಾಸಿಗೆಯಲ್ಲಿ ನಿದ್ದೆ ಮಾಡ್ತೀನಿ. ಮೈತುಂಬಾ ಬಟ್ಟೆ ರಾತ್ರಿ ಇರಿಸುಮುರಿಸು ಎನ್ನಿಸುತ್ತೆ ಎಂದಿದ್ದಾಳೆ.

6

ಬರೀ ಹೀರೋಯಿನ್ಸ್ ಅಷ್ಟೇ ಅಲ್ಲ, ಸೆಕ್ಸೀ ಮ್ಯಾನ್ ಜಾನ್ ಅಬ್ರಹಾಂ ಕೂಡ ರಾತ್ರಿ ಮೈಮೇಲೆ ಬಟ್ಟೆ ಇಲ್ಲದೆ ನಿದ್ದೆ ಮಾಡ್ತಾರಂತೆ. ಅಲ್ಲ ಇದೆಂಥಾ ಅಭ್ಯಾಸಾನಪ್ಪ. ಛೇ ಛೇ ಅನ್ನೋರು ಇದ್ದಾರೆ. ಆದರೆ, ಸಡಿಲವಾಗಿರುವ ಬಟ್ಟೆ ಹಾಕ್ಕೊಳ್ಳೋಕಿಂತ ಬಾಡಿ ರಿಲ್ಯಾಕ್ಸ್ ಆಗೋಕೆ ಬೆತ್ತಲೆ ಮಲಗೋದು ಒಳ್ಳೇದು ಅಂತಾರೆ ಈ ನಟನಟಿಯರು. ಇದು ಅಚ್ಚರಿಯಾದರೂ ಸತ್ಯ ನೋಡಿ.

Comments are closed.